ಸಂಸ್ಕಾರವೆಂದರೇನು?
ಸಮಗ್ರ ವಿಶೇಷ: ಇಂದಿನ ಆಧುನಿಕ ಭರಾಟೆಯಲ್ಲಿ ದುಡ್ಡು ಮಾಡೋದು, ಓಡಾಟ, ಬದುಕಿನ ಜಂಜಾಟಗಳ ಮಧ್ಯೆ ನಾವು ನಮ್ಮನ್ನೇ ಮರೆಯುತ್ತೇವೆ. ಆಧುನಿಕತೆಯ ಸೋಗಿನಲ್ಲಿ ನಮ್ಮ ನಿಜವಾದ ಆಚರಣೆಗಳನ್ನು, ಪದ್ದತಿಗಳನ್ನು ಮರೆಯುತ್ತಿದ್ದೇವೆ. ನಾವು ಮರೆಯುವುದರ ಜೊತೆಗೆ ನಮ್ಮ ಕಿರಿಯ ತಲೆಮಾರಿಗೂ ಮರೆಸುತ್ತಿದ್ದೇವೆ. ಹಾಗಾದರೆ ನಾವು ಏನು ಮರೆಯುತ್ತಿದ್ದೇವೆ ಎಂದು ಕೇಳಬಹುದು. ಅದಕ್ಕೆ ಉತ್ತರ “ಸಂಸ್ಕಾರ”. ಹಾಗಾದರೆ ಸಂಸ್ಕಾರ ಎಂದರೇನು ಎಂಬುದಕ್ಕೆ ಇಲ್ಲಿದೆ ಕೆಲವು ಉತ್ತರಗಳು. ಬನ್ನಿ ಅವುಗಳನ್ನು ನೋಡ್ತಾ ಹೋಗೋಣ… ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು […]