Ad Widget .

ಪ್ರವೀಣ್ ಹತ್ಯೆ ಹಿನ್ನಲೆ; ಬಿಜೆಪಿ ಬೂತ್ ಸಮಿತಿಗೆ ರಾಜೀನಾಮೆ

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಅಡ್ತಲೆ ಬಿಜೆಪಿ‌ ಬೂತ್ ಸಮಿತಿ ಪಕ್ಷದ ಎಲ್ಲಾ‌ ಚಟುವಟಿಕೆಗಳಿಗೆ ರಾಜೀನಾಮೆ ನೀಡಿದ ಘಟನೆ ಇಂದು ವರದಿಯಾಗಿದೆ.

Ad Widget . Ad Widget .

ನಮ್ಮದೇ ಪಕ್ಷದ ಸರಕಾರವಿದ್ದರೂ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಕೊಲೆಗಳು ನಡೆಯುತ್ತಿದ್ದರೂ ಹಂತಕರಿಗೆ ಕಠಿಣ ಶಿಕ್ಷೆ ಆಗಲೇ ಇಲ್ಲ. ಬರೀ ಹೇಳಿಕೆಗಳಿಗೆ‌ ಮಾತ್ರ ಸೀಮಿತವಾಗಿದೆ.

Ad Widget . Ad Widget .

ಪ್ರವೀಣ್ ನೆಟ್ಟಾರು ಹಂತಕರ‌ ಮೇಲೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ಆಗುವ ತನಕ‌ ನಮ್ಮ ಬೂತ್ ಗೆ ಸಂಬಂಧಿಸಿದ ಎಲ್ಲಾ ಕಾರ್ಯಕರ್ತರು ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರ ಇರುವುದಾಗಿ ಕಾರ್ಯಕರ್ತರ ಪರವಾಗಿ ಅಡ್ತಲೆ ಬಿಜೆಪಿ‌ ಬೂತ್ ಸಮಿತಿ ಅಧ್ಯಕ್ಷ ಲೋಹಿತ್ ಎಂ.ಎ.ರವರು ನೀಡಿದ ರಾಜೀನಾಮೆ‌ ಪತ್ರದಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *