ಶಾಂತಿಗಾಗಿ ಲಾಕ್ ಆಯ್ತು ಕರಾವಳಿ| ವಾಣಿಜ್ಯ ವಹಿವಾಟುಗಳು ಬಂದ್

ಸಮಗ್ರ ನ್ಯೂಸ್: ಕೋಮುದಳ್ಳುರಿಯಿಂದ ಕಾದು ಕೆಂಡವಾಗಿರುವ ಕರಾವಳಿಯನ್ನು ತಂಪುಗೊಳಿಸಲು ದ.ಕ ಜಿಲ್ಲಾ ಪೊಲೀಸ್ ಕಠಿಣ ಕ್ರಮ ಕೈಗೊಂಡಿದ್ದು, ಇದೀಗ ಕರಾವಳಿ ಸಂಪೂರ್ಣ ಲಾಕ್ ಆಗಿದೆ.

Ad Widget ... ..

ದ.ಕ ಜಿಲ್ಲೆಯ ಎಲ್ಲಾ ವಾಣಿಜ್ಯ ವಹಿವಾಟುಗಳನ್ನು ಇಂದು ಸಂಜೆ ಆರರಿಂದ ಮುಚ್ಚಲು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶಿಸಿದ್ದು, ಇದೀಗ ಮಂಗಳೂರು ಸೇರಿದಂತೆ ಜಿಲ್ಲೆ ಸಂಪೂರ್ಣ ಸ್ಥಬ್ಧವಾಗಿದೆ.

Ad Widget

ಎಲ್ಲೆಲ್ಲೂ ಪೊಲೀಸ್ ಹದ್ದಿನಗಣ್ಣು ನೆಟ್ಟಿದ್ದು, ಅನುಮಾನ್ಪದ ಚಲನ ವಲನಗಳನ್ನು ಗಮನಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *