Ad Widget .

ಪುತ್ತೂರು ಉದ್ವಿಗ್ನ; ಬಸ್ ಗೆ ಕಲ್ಲೆಸೆತ

ಸಮಗ್ರ ನ್ಯೂಸ್: ಬಿಜೆಪಿ ನಾಯಕ ಪ್ರವೀಣ್ ಹತ್ಯೆಯಿಂದ ಪುತ್ತೂರು ತಾಲೂಕು ಉದ್ವಿಗ್ನಗೊಂಡಿದೆ.

Ad Widget . Ad Widget .

ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಕಿಡಿಗೇಡಿಗಳು ಸರ್ಕಾರಿ ಬಸ್ಸೊಂದಕ್ಕೆ ಕಲ್ಲೆಸೆದು ವಿಕೃತಿ ಮೆರೆದಿದ್ದಾರೆ. ಮಂಗಳೂರಿಗೆ ಹೋಗುವ ಬಸ್ ಗೆ ಕಲ್ಲೆಸೆದು ಗಾಜು ಪುಡಿಯಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *