Ad Widget .

ಪ್ರವೀಣ್ ಹತ್ಯೆ ಪ್ರಕರಣ: ಬಿಜೆಪಿ ದಿಕ್ಕಾರ ಕೂಗಿದ ಪ್ರವೀಣ್ ಅಭಿಮಾನಿಗಳು| ನ್ಯಾಯ ಬೇಕೆಂದು ಘೋಷಣೆ

ಸಮಗ್ರ ನ್ಯೂಸ್: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರ ಬೆಳ್ಳಾರೆ ತಲುಪಿದ್ದು ಈ ವೇಳೆ ಪ್ರವೀಣ್ ಅಭಿಮಾನಿಗಳು ಬಿಜೆಪಿಗೆ ಹಾಗೂ ಬಿಜೆಪಿ ನಾಯಕರಿಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Ad Widget . Ad Widget .

ನ್ಯಾಯ ಬೇಕು ಎಂದು ಒಕ್ಕೋರಲಿನ ಘೋಷಣೆ ಬೆಳ್ಳಾರೆಯಲ್ಲಿ ಮಾರ್ಧನಿಸುತ್ತಿದೆ.

Ad Widget . Ad Widget .

ಇದೇ ವೇಳೆ ನಿಂತಿಕಲ್ ನಲ್ಲಿ ಪಾರ್ಥಿವ ಶರೀರದ ಮೆರವಣಿಗೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಅನ್ಯಮತೀಯ ವ್ಯಕ್ತಿಯೊಬ್ಬನ ಬೈಕ್ ಅನ್ನು ಕಾರ್ಯಕರ್ತರು ಪುಡಿಗಟ್ಟಿದ್ದಾರೆ.

Leave a Comment

Your email address will not be published. Required fields are marked *