Ad Widget .

ವಿದ್ಯುತ್ ಸ್ಪರ್ಶಿಸಿ ಗರ್ಭಿಣಿ ಕಾಡಾನೆ ಸಾವು

ಕೊಡಗು: ದಕ್ಷಿಣ ಕೊಡಗಿನ ಕುಟ್ಟ ಸಮೀಪದ ಮಂಚಳ್ಳಿ ಕೊರಿಯಮಲೆ ಬೆಟ್ಟದ ಬುಡದಲ್ಲಿರುವ ಬಲ್ಯಮಾಡ ದಿ ವಿಜಯ ಎಂಬವರ ತೋಟದಲ್ಲಿ 25 ವರ್ಷ ಪ್ರಾಯದ ಗರ್ಭಿಣಿ ಕಾಡಾನೆಯೊಂದು ವಿದ್ಯುತ್ ತಗುಲಿ ಮೃತಪಟ್ಟಿದೆ.

Ad Widget . Ad Widget .

ತೋಟದಲ್ಲಿದ್ದ ಅಡಿಕೆ ಮರವನ್ನು ಬುಧವಾರ ಬೆಳಗಿನ ಜಾವ ಎಳೆದು ತಿನ್ನುವ ಸಂದರ್ಭ ವಿದ್ಯುತ್ ಸ್ಪರ್ಶಗೊಂಡಿರುವುದಾಗಿ ಹೇಳಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *