Ad Widget .

“ಪಕ್ಷಕ್ಕಿಂತ ಹಿಂದುತ್ವ ಮುಖ್ಯ, ಬಿಜೆಪಿ ನಪುಂಸಕ ನಾಯಕರಿಂದ ಕಠಿಣ ಕ್ರಮದ ಮಾತು ಮಾತ್ರ” ಬಿಜೆಪಿ ಯುವಮೋರ್ಚಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಯುವ ಮುಂದಾಳು ಚಂದ್ರಹಾಸ ಈಶ್ವರಮಂಗಲ

ಸಮಗ್ರ ನ್ಯೂಸ್: “ಪಕ್ಷಕ್ಕಿಂತ ಹಿಂದುತ್ವ ಮುಖ್ಯ, ಬಿಜೆಪಿ ನಾಯಕರು ನಪುಂಸಕರು” ಎಂದು ಹೇಳಿರುವ ಬಿಜೆಪಿ ಯುವಮೋರ್ಚಾ ಮಂಡಲ ಕಾರ್ಯದರ್ಶಿ ಚಂದ್ರಹಾಸ ಈಶ್ವರಮಂಗಲ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Ad Widget . Ad Widget .

“ಪಕ್ಷಕ್ಕಿಂತ ಹಿಂದುತ್ವ ಮುಖ್ಯ, ಇನ್ನೆಷ್ಟು ಹೆಣಗಳು ಬೇಕು? ಸಾಮಾನ್ಯ ಕಾರ್ಯಕರ್ತರದ್ದು ಇಂದು ಪ್ರವೀಣ್ ನೆಟ್ಟಾರು ನಾಳೆ ನಾವು, ಇಷ್ಟೇ ಜೀವನ ನನಗೆ ಜೀವ ಬೆದರಿಕೆ‌ ಬಂದು ಸುಮಾರು ಆರು ತಿಂಗಳುಗಳೇ ಕಳೆದು ಹೋದರೂ ಕೂಡ ಇಲ್ಲಿಯವರೆಗೆ ಪೋಲೀಸ್ ಇಲಾಖೆಯವರಿಗೆ ಅಇಥಾಾ ನಮ್ಮ ಸರಕಾರಕ್ಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ.

Ad Widget . Ad Widget .

ಇಂದು ಪ್ರವೀಣ್ ಅಣ್ಣನಿಗೆ ಬಂದ ಪರಿಸ್ಥಿತಿ ನಮಗೆ ಬರುವುದು ಬೇಡ ಕರ್ನಾಟಕದ ಬಿಜೆಪಿ ನಪುಂಸಕ ರಾಜಕಾರಣಿಗಳಿಂದ ಕಠಿಣ ಕ್ರಮ ಎಂಬ ಮಾತು ಮಾತ್ರ. ಇಂತಹ ನಾಯಕ ವರ್ತನೆಗೆ ಮನನೊಂದು ನಾನು ಕೂಡ ಬಿಜೆಪಿ ಯುವಮೋರ್ಚಾ ಪುತ್ತೂರು ತಾಲೂಕು ಗ್ರಾಮಾಂತರ ಮಂಡಲ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ಘೋಷಿಸುತ್ತಿದ್ದೇನೆ” ಎಂದು ಮಾಧ್ಯಮಕ್ಕೆ ಚಂದ್ರಹಾಸ ಈಶ್ವರಮಂಗಲ ತಿಳಿಸಿದ್ದಾರೆ.

Leave a Comment

Your email address will not be published. Required fields are marked *