ಶ್ರೀಲಂಕಾ ದ ನೂತನ ಅಧ್ಯಕ್ಷರಾಗಿ ರನೀಲ್ ವಿಕ್ರಮ ಸಿಂಘೇ ಪ್ರಮಾಣವಚನ ಸ್ವೀಕಾರ Leave a Comment / ದೇಶ-ವಿದೇಶ / By Editor / July 21, 2022 ಶ್ರೀಲಂಕಾ: ಇಲ್ಲಿನ ನೂತನ ಅಧ್ಯಕ್ಷರಾಗಿ ರನೀಲ್ ವಿಕ್ರಮ ಸಿಂಘೇ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿನ್ನೆ ದ್ವೀಪರಾಷ್ಟ್ರದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಇತರನ್ನು ಹಿಂದಿಕ್ಕಿ ಗೆಲುವು ಸಾಧಿಸುವ ಮೂಲಕ ವಿಕ್ರಮಸಿಂಘೇ ಲಂಕೆಯ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. . . Share this:TwitterFacebookPrintLinkedInTelegramWhatsApp
ರಾಮಚರಿತೆಯ ದಂಡಕಾರಣ್ಯ ಅಭಯಾರಣ್ಯ, ಕಿನ್ನೇರಸಾನಿ ವನ್ಯಧಾಮದ ಸಂಪೂರ್ಣ ಮಾಹಿತಿ. Leave a Comment / ದೇಶ-ವಿದೇಶ, ಪ್ರವಾಸಿ ತಾಣ / February 7, 2021
ಕಾಶ್ಮೀರ ಕಣಿವೆಯಲ್ಲೊಂದು ಹಿಮ ಕೆಫೆ: ಪ್ರವಾಸಿಗರ ಸ್ವರ್ಗವಾಗಿದೆ ಗುಲ್ಮಾರ್ಗ್ ನ ಇಗ್ಲೂ…. Leave a Comment / -ದೇಶ ಕೋಶ, ದೇಶ-ವಿದೇಶ, ಪ್ರವಾಸಿ ತಾಣ / February 8, 2021
ಭಾರತದ ಮುಕುಟ ಇಂಡಿಯಾ ಗೇಟ್ ಐತಿಹಾಸಿಕ ಸ್ಮಾರಕಕ್ಕೀಗ ಶತವರ್ಷದ ಸಂಭ್ರಮ Leave a Comment / -ದೇಶ ಕೋಶ, ದೇಶ-ವಿದೇಶ, ಪ್ರವಾಸಿ ತಾಣ / February 12, 2021
ಬೆಳ್ಳಿಮೀಸೆಯ ಹರಕೆಗೆ ಒಲಿಯುವ ಬಚ್ಚನಾಯಕ ದೈವ ಬಲ್ಲಾಳ ಸ್ಥಾಪಿತ ಯೇನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿಚಯ Leave a Comment / ಕರಾವಳಿ, ದೇಶ-ವಿದೇಶ, ರಾಜ್ಯ / March 17, 2021