Ad Widget .

ಮತ್ತೆ ನಡುಗಿದ ಕೊಡಗು ಗಡಿಭಾಗ; ಆತಂಕಗೊಂಡ ಜನತೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಭೂಕಂಪದ ಅನುಭವವಾಗಿದೆ. ಜಿಲ್ಲೆಯ ಚೆಂಬು ಕೂಡಡ್ಕ ಪರಿಸರದಲ್ಲಿ ಇಂದು ಬೆಳಿಗ್ಗೆ 10:10ರ ಸುಮಾರಿಗೆ ಭೂಮಿ ನಡುಗಿದ್ದು ಜನತೆ ಆತಂಕಗೊಂಡಿದ್ದಾರೆ.

Ad Widget . Ad Widget .

ಕಳೆದೊಂದು ತಿಂಗಳಿನಿಂದ ಹಲವು ಬಾರಿ ಚೆಂಬು, ಸಂಪಾಜೆ,‌ ಪೆರಾಜೆ, ತೊಡಿಕಾನ, ಅರಂತೋಡು ಭಾಗಗಳಲ್ಲಿ ‌ಭೂಮಿ ಕಂಪಿಸುತ್ತಿದ್ದು, ಜನರು ಜೀವಭಯದಿಂದಲೇ ಬದುಕುವಂತಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *