Ad Widget .

ಚಾಲಕನ ನಿಯಂತ್ರಣ ತಪ್ಪಿ ಆನೆಗುಂಡಿ ಚರಂಡಿಗೆ ವಾಲಿದ ಕೆಎಸ್ ಆರ್ ಟಿಸಿ ಬಸ್

ಸುಳ್ಯ ; ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿಸಿ ಬಸ್ ಚರಂಡಿಗೆ ವಾಲಿದ ಘಟನೆಯೊಂದು ಕನಕಮಜಲು ಗ್ರಾಮದ ಆನೆಗುಂಡಿ ಬಳಿ ನಡೆದಿದೆ

Ad Widget . Ad Widget .

ಪುತ್ತೂರು ನಿಂದ ಸುಳ್ಯದ ಕಡೆಗೆ ಚಲಿಸುತ್ತಿದ್ದ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಆನೆಗುಂಡಿ ರಸ್ತೆ ಬದಿಯ ಚರಂಡಿಗೆ ಇಳಿದಿದ್ದು, ಸದ್ಯ ಯಾವುದೇ ಅಪಾಯ ಸಂಭವಿಸಲಿಲ್ಲ

Ad Widget . Ad Widget .

Leave a Comment

Your email address will not be published. Required fields are marked *