ಚೊಚ್ಚಲ ಮಹಿಳಾ ಗ್ರ್ಯಾನ್ ಸ್ಲ್ಯಾಮ್ ಗೆ ಮುತ್ತಿಕ್ಕಿದ ರೈಬಾಕಿನಾ

ಸಮಗ್ರ ನ್ಯೂಸ್: ವಿಂಬಲ್ಡನ್ ಮಹಿಳೆಯರ ಫೈನಲ್‌ನಲ್ಲಿ ಕಜಕಿಸ್ತಾನದ ಎಲೆನಾ ರೈಬಾಕಿನಾ ಅವರು ಟ್ಯುನೀಶಿಯಾದ ಆನ್ಸ್ ಜಬ್ಯೋರ್ ಅವರನ್ನು ಸೋಲಿಸುವ ಮೂಲಕ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

Ad Widget ... ..

ಸೆಂಟರ್ ಕೋರ್ಟ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕಜಕಿಸ್ತಾನದ 17ನೇ ಶ್ರೇಯಾಂಕದ ರಿಬಾಕಿನಾ 3-6, 6-2, 6-2 ಸೆಟ್‌ಗಳಿಂದ ಮೂರನೇ ಶ್ರೇಯಾಂಕದ ಜಬ್ಯೋರ್ ಅವರನ್ನು ಸೋಲಿಸಿದರು.

Ad Widget

ಇದು ರಿಬಾಕಿನಾ ಅವರ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿದ್ದು, ಅವರ ಮೂರನೇ ಪ್ರಶಸ್ತಿಯನ್ನು ಗೆದ್ದರು.

ರಷ್ಯಾದಲ್ಲಿ ಬೆಳೆದು ಕಜಕಿಸ್ತಾನದಲ್ಲಿ ನೆಲೆಸಿ ಆ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ಎಲೆನಾ ರಿಬಾಕಿನಾ 2019 ರ ಬುಕಾರೆಸ್ಟ್ ಮತ್ತು 2020 ಹೋಬರ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ

Leave a Comment

Your email address will not be published. Required fields are marked *