Ad Widget .

ಮತ್ತೆ ಸುದ್ದಿಯಾಗುತ್ತಿರುವ ಚೆಂಬು ಗ್ರಾಮ| ಈ ಬಾರಿ ಮತ್ತೆ ಭೂಮಿಯೊಳಗೆ ನಿಗೂಢ ಶಬ್ದ

ಸಮಗ್ರ ನ್ಯೂಸ್: ಭೂಕಂಪನದಿಂದ ದಿಗಿಲುಗೊಂಡಿದ್ದ ಗಡಿಗ್ರಾಮ ಚೆಂಬುವಿನಲ್ಲಿ ಮತ್ತೆ ನಿಗೂಢ ಸದ್ದು ಪುನರಾವರ್ತನೆಗೊಂಡಿದೆ. ಇಂದು ಮುಂಜಾನೆ 4.40ರ ಸುಮಾರಿಗೆ ಭೂಮಿಯಾಳದಿಂದ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

Ad Widget . Ad Widget .

ಈ ಕುರಿತಂತೆ ಕೊಡಗು ಭೂಗರ್ಭ ಶಾಸ್ತ್ರಜ್ಞ ಅನನ್ಯಾ ವಾಸುದೇವ್ ಪ್ರತಿಕ್ರಿಯೆ ನೀಡಿದ್ದು, ಭೂಕಂಪವಾದ ಭೂಮಿಯೊಳಗೆ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಿರುತ್ತದೆ. ಇದರಿಂದ ಆಗಾಗ್ಗೆ ಶಬ್ದ, ಕಂಪನಗಳು ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಜನರು ಆತಂಕ ಪಡಬೇಕಿಲ್ಲ. ಇದರಿಂದ ಯಾವುದೇ ಅನಾಹುತ ಸಂಭವಿಸಲಾರದು ಎಂದಿದ್ದಾರೆ.

Ad Widget . Ad Widget .

ಚೆಂಬು ಗ್ರಾಮದ ಜನತೆಯೂ ಈಗೀಗ ಪ್ರಕೃತಿಯೊಂದಿಗೆ ಹೊಂದಿಕೊಳ್ಳುತ್ತಿದ್ದು, ದೈರ್ಯತಂದುಕೊಳ್ಳುತ್ತಿದ್ದಾರೆ.

Leave a Comment

Your email address will not be published. Required fields are marked *