ದಿನದಲ್ಲಿ ಎರಡನೇ ಕಂಪಿಸಿದ ಭೂಮಿ| ಚೆಂಬು, ಸಂಪಾಜೆಯಲ್ಲಿ‌ ಭಾರೀ ನಡುಕ

ಸಮಗ್ರ ನ್ಯೂಸ್: ಕೊಡಗಿನ‌ ಚೆಂಬು, ಸಂಪಾಜೆ ಸೇರಿದಂತೆ ದಕ್ಷಿಣಕನ್ನಡದ ಕೆಲವು ಕಡೆಗೆ ಇದೀಗ 8.15 ಕ್ಕೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ.

Ad Widget ... ..

ಜನರು ಮತ್ತೆ ಮತ್ತೆ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ದಿನ ಸದ್ದು ಮತ್ತು‌ ಭೂಮಿ ಕಂಪಿಸುತ್ತಿರುವುದರ ಹಿಂದಿನ ವಾಸ್ತವ ವಿಚಾರಗಳ ಬಗ್ಗೆ ತಕ್ಷಣ ಸೂಕ್ತ ಅಧ್ಯಯನ ನಡೆಯಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

Ad Widget

Leave a Comment

Your email address will not be published. Required fields are marked *