ಸುಳ್ಯ: ಅನುದಾನಿತ ಶಾಲೆಯಲ್ಲಿನ ಬಿಸಿಯೂಟದ ಅಕ್ಕಿ ಪಡಿತರ ಕೇಂದ್ರಕ್ಕೆ ಶಿಪ್ಟ್!? ಜಾಲತಾಣಗಳಲ್ಲಿ ವಿಡಿಯೋ ವೈರಲ್
ಸಮಗ್ರ ನ್ಯೂಸ್: ಬಿಸಿಯೂಟಕ್ಕೆ ಎಂದು ತಂದಿರಿಸಿರುವ ಹಳೆಯ ಅಕ್ಕಿ ಮೂಟೆಗಳನ್ನು ಅನುದಾನಿತ ಶಾಲೆಯೊಂದರ ಅಧ್ಯಾಪಕರು ಸ್ಥಳೀಯವಾಗಿ ಇದ್ದ ಪಡಿತರ ಅಂಗಡಿಗೆ ವರ್ಗಾಯಿಸಿರುವ ಮತ್ತು ವರ್ಗಾಯಿಸುವ ಸಂದರ್ಭದಲ್ಲಿ ಅಕ್ಕಿ ಮೂಟೆಯನ್ನು ಎತ್ತಲು ವಿದ್ಯಾರ್ಥಿಗಳ ಬಳಕೆ ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್ ಮಾಡಿರುವವರು ಅಡ್ಕಾರು ಪಡಿತರ ಕೇಂದ್ರದಲ್ಲಿ ಶಾಲೆಯಲ್ಲಿ ಉಳಿದಿರುವ ಹುಳು ತುಂಬಿದ ಅಕ್ಕಿಯನ್ನು ಸಾರ್ವಜನಿಕರಿಗೆ ವಿತರಿಸಿ ಶಾಲೆಗೆ ಉತ್ತಮ ಅಕ್ಕಿಯನ್ನು ನೀಡಿ ಪಡಿತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದ ಸಂದೇಶ […]