Ad Widget .

ಗಗನಚುಂಬಿ ಕಟ್ಟಡದ ತುದಿಯಲ್ಲಿ ಜೋಡಿಯೊಂದರ ಕಾಮಕೇಳಿ| ಇವರ ಸೆಕ್ಸ್ ವಿಡಿಯೋ ನೋಡಿ ನೆಟ್ಟಿಗರು ಗರಂ

ಸಮಗ್ರ ಡಿಜಿಟಲ್ ಡೆಸ್ಕ್: ಬ್ರಿಟನ್‌ನ ಅತಿ ಎತ್ತರದ ಕಟ್ಟಡ ದಿ ಶಾರ್ಡ್‌ನಲ್ಲಿ ತೆರೆದ ಸ್ಥಳದಲ್ಲಿ ದಂಪತಿ ಅಶ್ಲೀಲ ಕೃತ್ಯಗಳನ್ನು ಎಸಗಿದ್ದಾರೆ ಮತ್ತು ಘಟನೆಯ ವೀಡಿಯೊವನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದಾರೆ.

Ad Widget . Ad Widget .

ದಂಪತಿಯ ಈ ಕೃತ್ಯಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೇ ತಕ್ಷಣ ಬಂಧಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Ad Widget . Ad Widget .

1000 ಅಡಿ ಎತ್ತರದಲ್ಲಿ ಅಶ್ಲೀಲ ಕೃತ್ಯ: ಡೈಲಿ ಸ್ಟಾರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದಂಪತಿಗಳು ಅಶ್ಲೀಲ ಕೃತ್ಯಗಳನ್ನು ಮಾಡಿದ ಕಟ್ಟಡದ ಎತ್ತರ ಸುಮಾರು 1015 ಅಡಿಗಳು. ಶಾರ್ಡ್ ಕಟ್ಟಡವು ಬ್ರಿಟನ್‌ನ ಅತಿ ಎತ್ತರದ ಕಟ್ಟಡವಾಗಿದೆ. ವರದಿಯ ಪ್ರಕಾರ, ಈ ಕಟ್ಟಡವನ್ನು ನಿರ್ಮಿಸಲು 193 ಶತಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಕಟ್ಟಡವು ರೆಸ್ಟೋರೆಂಟ್‌ಗಳು ಮತ್ತು ವಸತಿ ಅಪಾರ್ಟ್‌ಮೆಂಟ್‌ಗಳ ಜೊತೆಗೆ ನೂರಾರು ಕಚೇರಿಗಳನ್ನು ಹೊಂದಿದೆ. ಈ ಕಟ್ಟದ ಮೇಲೆ ಸೆಕ್ಸ್‌ ಮಾಡಿ ವಿಡಿಯೋ ಹರಿಬಿಟ್ಟ ಜೋಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ತೀವ್ರವಾಗಿ ಟೀಕಿಸಿದ್ದಾರೆ.

ಅಪ್‌ಲೋಡ್ ಆದ ತಕ್ಷಣ ದಂಪತಿಗಳ ಈ ವೀಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ವೀಡಿಯೊ ಕ್ಲಿಪ್ ಸುಮಾರು 3 ನಿಮಿಷಗಳಷ್ಟು ಉದ್ದವಾಗಿದೆ. ಈ ವೀಡಿಯೋ ಪೋರ್ನ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆದ ತಕ್ಷಣ ವೈರಲ್ ಆಗಿದೆ.

ಬ್ರಿಟನ್‌ನ ಅತಿ ಎತ್ತರದ ಕಟ್ಟಡದ ಮೇಲೆ ದಂಪತಿಗಳು ಬಹಿರಂಗವಾಗಿ ಇಂತಹ ಕೃತ್ಯ ಎಸಗಿದ್ದಾರೆ. ಇನ್ನು ಕಟ್ಟಡದ ಮೂಲಕ ಹಾದುಹೋಗುವ ಜನರಿಗೆ ಈ ಜೋಡಿ ಕಣ್ಣಿಗೆ ಬಿದ್ದಿರಬಹುದು. ಆದರೂ ವಿಚಿತ್ರವೆಂದರೆ ಅವರಿಬ್ಬರನ್ನೂ ಕಟ್ಟಡದಲ್ಲಿರುವ ಯಾರೂ ತಡೆದಿಲ್ಲ.

Leave a Comment

Your email address will not be published. Required fields are marked *