Ad Widget .

ಬೈಕ್ ನಲ್ಲಿ ಸಂಡೆ ಜಾಲಿ ರೈಡ್ ಯುವಕ ಅಪಘಾತ ದಲ್ಲಿ ಸಾವು

ಸಮಗ್ರ ನ್ಯೂಸ್:  ಜಾಲಿ ರೈಡ್​ ಹೊರಟಿದ್ದ ಬೈಕ್​ ರೈಡರ್​ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಯೊಂದು ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಗವಿಮಠ ಬಳಿ ನಡೆದಿದೆ.

Ad Widget . Ad Widget .

ಬೆಂಗಳೂರಿನ ಬನಶಂಕರಿ ನಿವಾಸಿ ಸೂರಜ್ (27) ಮೃತ ದುರ್ದೈವಿ.

Ad Widget . Ad Widget .

ಸೂರಜ್ ಬೆಂಗಳೂರಿನಿಂದ ರೈಡ್ ಹೊರಟಿದ್ದು, ಗವಿಮಠ ಬಳಿ ಬರುತ್ತಿದ್ದಂತೆ ಬೈಕ್​ ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ. ನಂತರ ನಿಯಂತ್ರಣ ತಪ್ಪಿ ಬೈಕ್​ ಸೇತುವೆಯಿಂದ ಕೆಳಗೆ ಬಿದ್ದಿದೆ. ರೈಡರ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *