ಸುಳ್ಯ: ಶ್ರೀ ಗಣಪತಿ ಕಲಾಕೇಂದ್ರದಲ್ಲಿ ಯೋಗ ದಿನಾಚರಣೆ

ಸಮಗ್ರ ನ್ಯೂಸ್: ಸುಳ್ಯ ಎ.ಪಿ.ಎಂ.ಸಿ.ವಾಣಿಜ್ಯ ಸಂಕೀರ್ಣ ದಲ್ಲಿರುವ ಶ್ರೀ ಗಣಪತಿ ಕಲಾ ಕೇಂದ್ರದಲ್ಲಿ ಡಿ-ಯುನೈಟೆಡ್ ಡಾನ್ಸ್ ಸ್ಟುಡಿಯೋ ಸುಳ್ಯ ಇದರ ಸಹಯೋಗದಲ್ಲಿ 8ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯು ಜೂ.21 ರಂದು ನಡೆಯಿತು. ಯೋಗ ಗುರು ಶರತ್ ಮರ್ಗಿಲಡ್ಕ ಮತ್ತು ಮೋನಿಶ್ ತಂಟೆಪ್ಪಾಡಿ ಯೋಗ ತರಬೇತಿ ನೀಡಿದರು.

Ad Widget ... ..

ಕಲಾ ಕೇಂದ್ರದ ಹಾಗೂ ಡಿ-ಯುನೈಟೆಡ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯೋಗ ಗುರು ಶರತ್ ಮರ್ಗಿಲಡ್ಕ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಕಲಾ ಕೇಂದ್ರದ ವಿನೋದ್ ಅರಂಬೂರು,ಶ್ರೀಮತಿ ವಿಧ್ಯಾಶ್ರೀ ವಿನೋದ್,ಡಿ-ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋದ ಅಭಿಜಿತ್ ಕುಲಾಲ್,ಜಯಶ್ರೀ ಉಪಸ್ಥಿತರಿದ್ದರು.
ಜನಾರ್ಧನ ಜಯನಗರ ಕಾರ್ಯಕ್ರಮ ನಿರ್ವಹಿಸಿದರು.

Ad Widget

Leave a Comment

Your email address will not be published. Required fields are marked *