ಬೆಳ್ತಂಗಡಿ: ಮುಸ್ಲಿಂಮರ ಮತ ಬೇಡ ಎಂದಿದ್ದ ಶಾಸಕ ಹರೀಶ್ ಪೂಂಜಾರಿಂದ ಅಲ್ಪಸಂಖ್ಯಾತ ಸಮಾವೇಶ

ಸಮಗ್ರ ನ್ಯೂಸ್: ತನಗೆ ಗೆಲ್ಲಲು ಮುಸ್ಲಿಮರ ಮತ ಬೇಡ, ಕೇವಲ ಹಿಂದೂ ಮತಗಳಷ್ಟೇ ಸಾಕು ಎಂದಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಇಂದು ಅಲ್ಪಸಂಖ್ಯಾತ ಸಮಾವೇಶ ನಡೆಯಲಿದೆ.

Ad Widget ... ..

ಈ ಸಮಾವೇಶ ಕುರಿತಂತೆ ಕಮ್ಯುನಿಸ್ಟ್ ಪಕ್ಷದ ಶೇಖರ್ ಲಾಯಿಲ ‘ ಮುಸ್ಲಿಂ ಮತಗಿಟ್ಟಿಸಲು ಹರೀಶ್ ಪೂಂಜಾ ಅಲ್ಪಸಂಖ್ಯಾತ ಸಮಾವೇಶ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಅಲ್ಲದೇ ಅವರು‌ ಶಾಸಕರ ಕಚೇರಿಗೆ ಶಾಲು, ಟೋಪಿ ರವಾನಿಸಿದ್ದಾರೆ.

Ad Widget

ಒಂದು ಸಮಾಜವನ್ನು ಓಲೈಕೆ ಮಾಡಲು ಧಾರ್ಮಿಕ ಸಭೆಗಳಲ್ಲಿ ಮುಸ್ಲಿಂ ಮತ ಬೇಡ ಎನ್ನುವ ಮತ್ತು ಮತ್ತೊಂಡೆದೆ ಮುಸ್ಲಿಮರನ್ನು ಓಲೈಸಲು ಸಭೆ ನಡೆಸುವ ಹರೀಶ್ ಪೂಂಜಾರ ನಡೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

Leave a Comment

Your email address will not be published. Required fields are marked *