Ad Widget .

ಕಾಸರಗೋಡು: ಮನೆ ಅಂಗಳಕ್ಕೆ ಉರುಳಿದ ಆಟೋರಿಕ್ಷಾ

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ರಸ್ತೆ ಬದಿಯ ಮನೆಯೊಂದರ ಅಂಗಳಕ್ಕೆ ಉರುಳಿದ ಘಟನೆ ಜೂ 19ರ ಭಾನುವಾರ ಸಂಜೆ ಉಪ್ಪಳ ಸಮೀಪದ ಪತ್ವಾಡಿಯಲ್ಲಿ ನಡೆದಿದ್ದು, ಐವರು ಗಾಯಗೊಂಡಿದ್ದಾರೆ.

Ad Widget . Ad Widget .

ಲತೀಫ್ , ಪತ್ನಿ ಝುಹ ರಾ, ಮಕ್ಕಳಾದ ಲುಬ್ನಾ, ಬಶೀರ್ ಆಟೋ ಚಾಲಕ ರಹೀಂ ಗಾಯ ಗೊಂಡವರು. ಗಾಯಾಳುಗಳನ್ನು ಉಪ್ಪಳ ಹಾಗೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *