Ad Widget .

ಆಕೆಯ ಆ “ಭಾಗ”ದ ಪ್ರದರ್ಶನ ಕಂಡು ಕೆಂಗಣ್ಣಿಗೆ ಗುರಿಯಾದ ನಾರಿಮಣಿ

ಸಮಗ್ರ ಡಿಜಿಟಲ್ ಡೆಸ್ಕ್: ಕ್ಯಾಲಿಫೋರ್ನಿಯಾದ ಡಾಡ್ಜರ್ಸ್ ಸ್ಟೇಡಿಯಂನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಮತ್ತು ಚಿಕಾಗೋ ವೈಟ್ ಸಾಕ್ಸ್ ನಡುವಿನ ಬೇಸ್ ಬಾಲ್ ಪಂದ್ಯದ ಸಂದರ್ಭದಲ್ಲಿ, ಚಿಯರ್ ಗರ್ಲ್ ತನ್ನ ಸ್ತನವನ್ನು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಬಹಿರಂಗಪಡಿಸಲು ಹೋದ ಪ್ರಸಂಗ ನಡೆದಿದೆ.

Ad Widget . Ad Widget .

ಆಕೆಯು ಸ್ತನಗಳನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆ ಕುಡಿದ ಅಮಲಿನಲ್ಲಿದ್ದ ಕಾರಣ ಗಾರ್ಡ್‌ಗಳು ಬಲವಂತವಾಗಿ ಸ್ಟೇಡಿಯಂ‌ನಿಂದ ಹೊರಕ್ಕೆ ಹಾಕಿದ್ದಾರೆ.

Ad Widget . Ad Widget .

ಬ್ಯಾಕ್‌ಲೆಸ್ ನೀಲಿ ಜಂಪ್‌ಸೂಟ್ ಧರಿಸಿದ್ದವಳು ಮುಂದಿನ ಸಾಲಿನಲ್ಲಿ ನಿಂತು ಸಾರ್ವಜನಿಕವಾಗಿ ಪದೇ ಪದೇ ಎದೆಯನ್ನು ಬಹಿರಂಗಪಡಿಸುತ್ತಾ ನೃತ್ಯ ಮಾಡುತ್ತಿರುವುದು ಮತ್ತು ನಂತರ ಕೆಲವು ಪ್ರೇಕ್ಷಕರು ವಿರೋಧಿಸಿದ ನಂತರ ಭದ್ರತಾ ಸಿಬ್ಬಂದಿ ಆಕೆ ಬಳಿಗೆ ಬಂದರು. ಈ ವಿಡಿಯೋ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ. ಆ ಹುಡುಗಿಗೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಬೆಂಬಲವೂ ಸಿಕ್ಕಿತ್ತು.

Leave a Comment

Your email address will not be published. Required fields are marked *