May 2022

ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಂಗಳವಾರ ರಂಜಾನ್ ಆಚರಣೆ

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಮಂಗಳವಾರ (ಮೇ.3) ರಂದು ರಂಜಾನ್ ಆಚರಣೆ ನಡೆಸಲಾಗುವುದು ಎಂದು ಕೇಂದ್ರೀಯ ಮೂನ್ ಕಮಿಟಿ ಹೇಳಿದೆ. ದೇಶದ ಯಾವ ಭಾಗದಲ್ಲೂ ಚಂದ್ರದರ್ಶನವಾಗಿಲ್ಲ. ದೆಹಲಿ, ಲಕ್ನೋ, ಕೊಲ್ಕತ್ತಾ ಸೇರಿದಂತೆ ಎಲ್ಲಿಯೂ ಚಂದ್ರದರ್ಶನವಾದ ವರದಿ ಬಂದಿಲ್ಲ. ಈ ಹಿನ್ನಲೆಯಲ್ಲಿ ಮಂಗಳವಾರ ರಂಜಾನ್ ಆಚರಣೆ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಂಗಳವಾರ ರಂಜಾನ್ ಆಚರಣೆ Read More »

ಬಿಪಿಎಲ್ ಕಾರ್ಡ್‌ದಾರರಿಗೆ ಭರ್ಜರಿ ಆಫರ್|ವಾರ್ಷಿಕ ಮೂರು ಎಲ್‌ಪಿಜಿ ಸಿಲಿಂಡರ್ ಉಚಿತ- ಗೋವಾ ಬಿಜೆಪಿ

ಸಮಗ್ರ ನ್ಯೂಸ್: ಪ್ರತಿ ಮನೆಗೆ ವರ್ಷಕ್ಕೆ 3 ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಚುನಾವಣೆಯ ಸಂದರ್ಭದಲ್ಲಿ ಗೋವಾ ಬಿಜೆಪಿ ಘೋಷಿಸಿತ್ತು. ಇದೀಗ ಭರವಸೆ ಅನುಷ್ಟಾನಕ್ಕೆ ತಂದಿರುವ ಗೋವಾ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಉಚಿತ ಸಿಲಿಂಡರ್ ಕೊಡುಗೆ ಲಭ್ಯವಾಗಲಿದೆ ಎಂದಿದೆ. ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಗೋವಿಂದ ಗಾವಡೆ ಸುದ್ಧಿಗಾರರೊಂದಿಗೆ ಮಾತನಾಡಿ, ಪಡಿತರ ಚೀಟಿದಾರರನ್ನು ಹೊರತುಪಡಿಸಿ ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಮಾತ್ರ ವರ್ಷಕ್ಕೆ 3 ಉಚಿತ ಸಿಲಿಂಡರ್ ಲಭಿಸಲಿದೆ ಎಂದು ಹೇಳಿದ್ದಾರೆ. 5

ಬಿಪಿಎಲ್ ಕಾರ್ಡ್‌ದಾರರಿಗೆ ಭರ್ಜರಿ ಆಫರ್|ವಾರ್ಷಿಕ ಮೂರು ಎಲ್‌ಪಿಜಿ ಸಿಲಿಂಡರ್ ಉಚಿತ- ಗೋವಾ ಬಿಜೆಪಿ Read More »

ನೀಲಿಚಿತ್ರ ವೀಕ್ಷಿಸಿದ ಸಂಸದ ಪಕ್ಷದಿಂದ ಉಚ್ಚಾಟನೆ

ಸಮಗ್ರ ನ್ಯೂಸ್: ಸಂಸತ್ ಕಲಾಪದ ವೇಳೆ ತನ್ನ ಫೋನ್ ನಲ್ಲಿ ನೀಲಿಚಿತ್ರ ವೀಕ್ಷಿಸಿದ ಆರೋಪದಲ್ಲಿ ಸಂಸದನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಘಟನೆ ಇಂಗ್ಲೆಂಡ್ ನಿಂದ ವರದಿಯಾಗಿದೆ. ಇಂಗ್ಲೆಂಡ್‌ ಪ್ರಧಾನಮಂತ್ರಿ ಬೋರಿಸ್‌ ಜಾನ್ಸನ್‌ ಅವರ ಕನ್ಸರ್ವೇಟಿವ್ ಪಕ್ಷದ ಸಂಸತ್‌ ಸದಸ್ಯರೊಬ್ಬರು ಹೌಸ್ ಆಫ್ ಕಾಮನ್ಸ್‌ನಲ್ಲಿ ಶನಿವಾರ ತನ್ನ ಫೋನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ ವಿಚಾರ ವಿವಾದದ ಬಿರುಗಾಳಿ ಎಬ್ಬಿಸುತ್ತಿದ್ದಂತೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಸತ್ತಿನಲ್ಲಿ ತಾನು ಫೋನ್‌ ನಲ್ಲಿ ಎರಡು ಬಾರಿ ಪೋರ್ನ್‌ ವಿಡಿಯೋ ನೋಡಿದ್ದಾಗಿ ಸಂಸದ ನೀಲ್ ಪ್ಯಾರಿಶ್

ನೀಲಿಚಿತ್ರ ವೀಕ್ಷಿಸಿದ ಸಂಸದ ಪಕ್ಷದಿಂದ ಉಚ್ಚಾಟನೆ Read More »

ಮಕ್ಕಳಿಗೂ ಆಗಿದೆ ಲಸಿಕೆ – ಶಾಲೆ ಪ್ರಾರಂಭಕ್ಕೆ ಬೇಕಿಲ್ಲ ಶಂಕೆ

ಸಮಗ್ರ ನ್ಯೂಸ್: ಪ್ರಧಾನಿಗಳ ಆಶಯದಂತೆ ವ್ಯಾಕ್ಸಿನ್ ನೀಡಿ ಶಾಲೆ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಮಾತನಾಡಿದ ಅವರು, ವ್ಯಾಕ್ಸಿನ್ ಹಾಕಿರುವುದರಿಂದ ನಾಲ್ಕನೇ ಎದುರಿಸಲು ಅನುಕೂಲವಾಗಿದೆ. ಅದೇ ಧೈರ್ಯದ ಮೇಲೆ ಶಾಲೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಕೊರೊನಾ ನಾಲ್ಕನೇ ಅಲೆ ಇದ್ದರೂ ಶಾಲೆ ಆರಂಭದ ಬಗ್ಗೆ ಪೋಷಕರಲ್ಲಿ ಅನುಮಾನ ಪ್ರಾರಂಭವಾಗಿತ್ತು. ಸಚಿವರ‌ ಈ‍ ಹೇಳಿಕೆ ಮೇ ಎರಡನೆಯ ವಾರದ ಬಳಿಕ ಕರ್ನಾಟಕದಲ್ಲಿ ಶಾಲೆಗಳ ಪ್ರಾರಂಭ ಪಕ್ಕಾ

ಮಕ್ಕಳಿಗೂ ಆಗಿದೆ ಲಸಿಕೆ – ಶಾಲೆ ಪ್ರಾರಂಭಕ್ಕೆ ಬೇಕಿಲ್ಲ ಶಂಕೆ Read More »

ಕಾಲುವೆಗೆ ಉರುಳಿದ ಪ್ರಯಾಣಿಕರ ವಾಹನ| ಎಂಟು‌ ಮಕ್ಕಳು ಜಲಸಮಾಧಿ

ಸಮಗ್ರ ನ್ಯೂಸ್: ಪ್ರಯಾಣಿಕರನ್ನು ತ್ರಿಚಕ್ರ ವಾಹನವೊಂದು ಪಲ್ಟಿಯಾಗಿ ನೀರಾವರಿ ಕಾಲುವೆಯಲ್ಲಿ ಮುಳುಗಿದ ಪರಿಣಾಮ ಎಂಟು ಮಕ್ಕಳು ಸಾವನ್ನಪ್ಪಿದ್ದ ಘಟನೆ ಈಜಿಪ್ಟ್ ನ ಡೆಲ್ಟಾ ಪ್ರಾಂತ್ಯದ ಬೆಹೈರಾದಲ್ಲಿ ನಡೆದಿದೆ. 12-15 ವರ್ಷ ವಯಸ್ಸಿನ ಮಕ್ಕಳು ಕೈರೋದ ರಾಜಧಾನಿಯಿಂದ ಉತ್ತರಕ್ಕೆ 140 ಕಿ ಮೀ ದೂರದ ನಗರದ ಕಾರ್ಖಾನೆಯೊಂದರಲ್ಲಿ ಕೆಲಸಗಾರರಾಗಿದ್ದರು. ನಿನ್ನೆ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ತ್ರಿಚಕ್ರ ವಾಹನ ಪಲ್ಟಿಯಾಗಿ ನೀರಾವರಿ ಕಾಲುವೆಗೆ ಬಿದ್ದಿತು. ಪರಿಣಾಮ 2 ಪ್ರಯಾಣಿಕರಲ್ಲಿ 8 ಮಂದಿ ಸಾವನ್ನಪ್ಪಿದ್ದು, ಉಳಿದ ನಾಲ್ವರು ಅಪಘಾತದಿಂದ ಪಾರಾಗಿದ್ದಾರೆ.

ಕಾಲುವೆಗೆ ಉರುಳಿದ ಪ್ರಯಾಣಿಕರ ವಾಹನ| ಎಂಟು‌ ಮಕ್ಕಳು ಜಲಸಮಾಧಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ದಿನದ ತಯಾರಿ ಅದೇ ರೀತಿ ವಾರ, ಬಳಿಕ ತಿಂಗಳು ಹೀಗೆ ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಆತ ಕೆಲವೊಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾನೆ. ಇದಕ್ಕಾಗಿಯೇ ಇಂದು ದಿನ ಭವಿಷ್ಯ, ವಾರ ಭವಿಷ್ಯ, ತಿಂಗಳ ಭವಿಷ್ಯ ಹಾಗೂ ವಾರ್ಷಿಕ ಭವಿಷ್ಯ ಎಂದು ಹೇಳಲಾಗುತ್ತದೆ. ಒಂದು ವಾರದಲ್ಲಿ ಸೌರಮಂಡಲದಲ್ಲಿ ಆಗುವಂತಹ ಬದಲಾವಣೆಗಳನ್ನು ನೋಡಿಕೊಂಡು ವಾರ ಭವಿಷ್ಯ ಹೇಳಲಾಗುತ್ತದೆ. ಈ ವಾರ

ದ್ವಾದಶ ರಾಶಿಗಳ ವಾರಭವಿಷ್ಯ Read More »