ಮಂಗಳೂರು: ಪೊಲೀಸರನ್ನು ನಿಂದಿಸಿದ ಪುಂಡರ ಬಂಧನ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಎಸ್.ಡಿ.ಪಿ‌.ಐ ಸಭೆ ಗೆ ಆಗಮಿಸಿದಾಗ ಕಾರ್ಯಕರ್ತರಿಂದ ಪೊಲೀಸರಿಗೆ ನಿಂದನೆ ವಿಡಿಯೋ ವೈರಲ್ ಹಿನ್ನಲೆ ನಿಂದಿಸಿದ 6 SDPI ಕಾರ್ಯಕರ್ತರನ್ನು ಕುಡ್ಲದ ಖಾಕಿ ಪಡೆ ಹೆಡೆಮುರಿಕಟ್ಟಿದೆ.

Ad Widget ... ..

ಒಟ್ಟು ಆರು‌ ಜನರನ್ನು ಪೊಲೀಸರು ಬಂಧಿಸಿದ್ದು, ನೌಶಾದ್, ಹೈದರಾಲಿ ಬಂಧಿತ ಮುಖ್ಯ ಆರೋಪಿಗಳು . ಆರೋಪಿಗಳಿಗೆ ಆಶ್ರಯ ನೀಡಿದ ಇತರ ನಾಲ್ವರನ್ನು ಕೂಡ ಬಂಧಿಸಿದ್ದಾರೆ.

Ad Widget

ಮೇ.27 ರಂದು ನಗರ ಹೊರವಲಯದ ಕಣ್ಣೂರಿನಲ್ಲಿ ನಡೆದಿದ್ದ ಎಸ್.ಡಿ.ಪಿ.ಐ ಸಮಾವೇಶಕ್ಕೆ ಬೈಕ್ ಮತ್ತು ಕಾರ್ ನಲ್ಲಿ ಬಂದ ಸವಾರ, ಸಹ ಸವಾರದಿಂದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ವಿಡಿಯೋ ವೈರಲ್ ಆಗಿತ್ತು.

Leave a Comment

Your email address will not be published. Required fields are marked *