Ad Widget .

ಭಾರತೀಯ ಅಂಚೆ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು 38,926 ಗ್ರಾಮೀಣ ಡಾಕ್ ಸೇವಕರ(GDS) ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

Ad Widget . Ad Widget .

ಆಸಕ್ತ ಅಭ್ಯರ್ಥಿಗಳು ಜೂನ್ 5, 2022 ರವರೆಗೆ ಇಂಡಿಯಾ ಪೋಸ್ಟ್‌ ನ ಅಧಿಕೃತ ವೆಬ್‌ ಸೈಟ್(indiapostgdsonline.gov.in) ಮೂಲಕ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Ad Widget . Ad Widget .

ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ, ವಯಸ್ಸಿನ ಮಿತಿ ಮತ್ತು ಇತರ ವಿವರಗಳನ್ನು ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು.

ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಜೂನ್ 5, 2022. ಗ್ರಾಮೀಣ ಡಾಕ್ ಸೇವಕರ(GDS) 38,926 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 10 ನೇ ತರಗತಿ ಪಾಸಾದ, ಸ್ಥಳೀಯ ಭಾಷೆ ಬಲ್ಲ, 18 ರಿಂದ 40 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು.

Leave a Comment

Your email address will not be published. Required fields are marked *