Ad Widget .

ಮೇ.19ಕ್ಕೆ ಎಸ್ಎಸ್ಎಲ್‌ಸಿ ರಿಸಲ್ಟ್| ಮೊಬೈಲ್ ಗೇ ಬರುತ್ತೆ ಫಲಿತಾಂಶ ಸಂದೇಶ

ಸಮಗ್ರ ನ್ಯೂಸ್: 2021-22ನೇ ಸಾಲಿನ ಕರ್ನಾಟಕ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಮೇ.19ರಂದು ಪ್ರಕಟಗೊಳ್ಳಲಿದೆ.

Ad Widget . Ad Widget .

ಪರೀಕ್ಷಾ ಮಂಡಳಿಯು ಎಸ್ಎಸ್ ಎಲ್‌ಸಿ ಫಲಿತಾಂಶವನ್ನು ಮೇ 19, 2022 ರಂದು 1 ಗಂಟೆ ಫಲಿತಾಂಶ ಬಿಡುಗಡೆ ಮಾಡಲಿದೆ. ಜೊತೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು ಪತ್ರಿಕಾಗೋಷ್ಠಿ ಮೂಲಕ ರಿಸಲ್ಟ್ ಪ್ರಕಟಿಸಲಿದ್ದಾರೆ.

Ad Widget . Ad Widget .

ವಿದ್ಯಾರ್ಥಿಗಳು ವೆಬ್‌ಸೈಟ್‌ಗಳಾದ
http://kseeb.kar.nic.in/ karresults.nic.in ಗೆ ಭೇಟಿ ನೀಡಿ ತಮ್ಮ ಫಲಿತಾಂಶ ಚೆಕ್ ಮಾಡಬಹುದು. ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಮಾತ್ರವಲ್ಲದೇ ತಮ್ಮ ಶಾಲೆಗಳಲ್ಲಿಯೂ, ಎಸ್ಎಂಎಸ್ ಮೂಲಕವು ಫಲಿತಾಂಶ ಪಡೆಯಬಹುದು.

ಮೇ.20ರಂದು ಆಯಾ ಶಾಲೆಗಳಲ್ಲಿ ಪಲಿತಾಂಶ ಪ್ರಕಟಗೊಳ್ಳಲಿದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

1 thought on “ಮೇ.19ಕ್ಕೆ ಎಸ್ಎಸ್ಎಲ್‌ಸಿ ರಿಸಲ್ಟ್| ಮೊಬೈಲ್ ಗೇ ಬರುತ್ತೆ ಫಲಿತಾಂಶ ಸಂದೇಶ”

Leave a Comment

Your email address will not be published. Required fields are marked *