Ad Widget .

“ಅವನು ವಿಹಾನ್ ನನ್ನ ಸ್ಟೈಲಿಸ್ಟ್”| ಗಾಸಿಪ್ ಗ್ ತೆರೆ ಎಳೆದ ರಮ್ಯಾ

ಸಮಗ್ರ ನ್ಯೂಸ್: ಇತ್ತೀಚೆಗೆ ನಟಿ ರಮ್ಯಾ ಅವರ ಫೋಟೋವೊಂದನ್ನು ಶೇರ್ ಮಾಡಿದ್ದು ಅದು ಸಖತ್‌ ವೈರಲ್‌ ಆಗಿತ್ತು. ಇದು ಹಲವು ಗಾಸಿಪ್‌ಗಳನ್ನು ಸಹ ಹುಟ್ಟು ಹಾಕಿತು. ಈ ಪೋಸ್ಟ್‌ನ್ನು ಇತ್ತೀಚೆಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ರಮ್ಯಾ ಜೊತೆಗೆ ಕಾಣಿಸಿಕೊಂಡ ಹುಡುಗನ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟಿಕೊಂಡಿದ್ದವು.

Ad Widget . Ad Widget .

ಯುವಕನೊಬ್ಬನ ಜೊತೆಗೆ ರಮ್ಯಾ ಸೆಲ್ಫಿ ತೆಗೆದುಕೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ರಮ್ಯಾ ಜೊತೆ ಇರುವ ಯುವಕ ಯಾರು ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

Ad Widget . Ad Widget .

ರಮ್ಯಾ ಆ ಹುಡುಗ ಯಾರೆಂದು ಸ್ಪಷ್ಟನೆ ಕೊಟ್ಟಿದ್ದಾರೆ. ರಮ್ಯಾ ಜೊತೆ ಸೆಲ್ಫಿಯಲ್ಲಿದ ಆ ಯುವಕ ಅವರ ಸ್ಟೈಲಿಸ್ಟ್ ವಿಹಾನ್. ಈ ಕುರಿತು ಸ್ವತಃ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *