Ad Widget .

ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಲೆತ್ನಿಸಿದ ತಾಯಿ ಪೊಲೀಸ್ ಬಲೆಗೆ

ಸಮಗ್ರ ನ್ಯೂಸ್: ಐದು ದಿನದ ಹಸುಗೂಸನ್ನು ಮಾರಾಟ ಮಾಡಲು ತಾಯಿ ಹೊರಟ್ಟಿದ್ದು, ತಾಯಿ ಸೇರಿ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿರುವ ಘಟನೆ ಚೆನ್ನೈ ನಗರದ ಹೊರವಲಯದಲ್ಲಿರುವ ಸೆಲೈಯೂರ್ ನ ಮಪ್ಪೆಡು ಎಂಬಲ್ಲಿ ಈ ಘಟನೆ ನಡೆದಿದೆ.

Ad Widget . Ad Widget .

ಹೆತ್ತ ಗಂಡು ಮಗುವನ್ನು ತಾಯಿ ಐದು ಸಾವಿರ ರೂ.ಗೆ ಮಾರಾಟ ಮಾಡಲು ಹೊರಟಿದ್ದಾರೆ. ಈಕೆ ಸ್ಯಾನಿಟರಿ ವರ್ಕರ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದಳು.

Ad Widget . Ad Widget .

Leave a Comment

Your email address will not be published. Required fields are marked *