Ad Widget .

ಎಸ್ಎಸ್ಎಲ್ಸಿ ರಿಸಲ್ಟ್; 10 ಅಂಕ ಗ್ರೇಸ್

ಸಮಗ್ರ ನ್ಯೂಸ್: ಪರೀಕ್ಷೆ ಬರೆದು ಫಲಿತಾಂಶ ಎದುರು ನೋಡುತ್ತಿರುವ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಫೇಲಾಗುವುದನ್ನು ಕಡಿಮೆ ಮಾಡಲು ಶೇಕಡ 10 ರಷ್ಟು ಕೃಪಾಂಕ ನೀಡಲಾಗುತ್ತದೆ. ಮೂರು ವಿಷಯಗಳಿಗೆ ಒಟ್ಟು ಶೇಕಡ 10 ರಷ್ಟು ಮಾರ್ಕ್ಸ್ ನೀಡಲಾಗುವುದು.

Ad Widget . Ad Widget . Ad Widget .

ಕೆಲವೇ ಅಂಕದಿಂದ ಫೇಲ್ ಆಗುವವರಿಗೆ ಶ್ರೀರಕ್ಷೆ ನೀಡಲು ಸರ್ಕಾರ ನಿರ್ಧರಿಸಿದೆ. ಅನುತ್ತೀರ್ಣರಾಗುವುದನ್ನು ಕಡಿಮೆ ಮಾಡಲು ಗರಿಷ್ಠ ಮೂರು ವಿಷಯದಲ್ಲಿ ಶೇಕಡ 10 ರಷ್ಟು ಕೃಪಾಂಕ ನೀಡಲು ತೀರ್ಮಾನಿಸಲಾಗಿದೆ.

ಫೇಲಾದ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳ ಶೇಕಡ 10 ರಷ್ಟು ಕೃಪಾಂಕಗಳನ್ನು ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಉತ್ತಿರ್ಣವಾಗುವುದಾದರೆ ಮಾತ್ರ ಇದರ ಪ್ರಯೋಜನ ಸಿಗಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ….

Leave a Comment

Your email address will not be published. Required fields are marked *