Ad Widget .

ಲಸಿಕೆ ಪಡೆಯುವುದು ಕಡ್ದಾಯವಲ್ಲ – ಮಹತ್ವದ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯ

ಸಮಗ್ರ ನ್ಯೂಸ್: ಕೇಂದ್ರ ಸರಕಾರವಾಗಲೀ‌ ರಾಜ್ಯ ಸರಕಾರವಾಗಲೀ ಲಸಿಕೆ ಪಡೆಯುವಿಕೆಯನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ್ದು, ಲಸಿಕೆ ಪಡೆಯದ ನಾಗರಿಕರ ಮೇಲೆ ಪ್ರತಿಬಂಧ ಹೇರುವಂತಿಲ್ಲ ಎಂದು ತಿಳಿಸಿದೆ.

Ad Widget . Ad Widget .


ಲಸಿಕೆಯ ಅಡ್ಡ ಪರಿಣಾಮಗಳ ಬಗೆಗಿನ ವರದಿಯನ್ನು ಬಹಿರಂಗ ಪಡಿಸಲೂ ಈ ಸಂದರ್ಭದಲ್ಲಿ ನ್ಯಾಯಾಲಯ ಸೂಚಿಸಿದೆ.

Ad Widget . Ad Widget .

Leave a Comment

Your email address will not be published. Required fields are marked *