ಸುಳ್ಯ: ಮರ್ಕಂಜ ಗ್ರಾಮಸ್ಥರ ನಿದ್ದೆಗೆಡಿಸಿದ ಅಳವುಪಾರೆ ಗಣಿಗಾರಿಕೆ| ಸ್ಥಳೀಯ ವಸತಿ ಪ್ರದೇಶದಲ್ಲಿ ದಿನವೂ ಡೈನಮೈಟ್ ಸ್ಪೋಟ| ವಸತಿ ಪ್ರದೇಶದಲ್ಲಿ ಗಣಿಗಾರಿಕೆಗೆ ಪರ್ಮಿಷನ್ ಕೊಟ್ಟು ಕೈತೊಳೆದುಕೊಂಡ ಗಣಿ ಅಧಿಕಾರಿಗಳು
ಸಮಗ್ರ ನ್ಯೂಸ್: ದಿನ ಬೆಳಗಾದರೆ ಎದೆಯೊಡೆಯುವ ಡೈನಮೈಟ್ ಸದ್ದು. ಆಗಸದೆತ್ತರ ಚಿಮ್ಮುವ ಕಗ್ಗಲ್ಲ ಧೂಳು. ಸ್ಪೋಟದ ರಭಸಕ್ಕೆ ಬಿರುಕು ಬಿಡುತ್ತಿರುವ ಮನೆಯ ಗೋಡೆಗಳು. ಇದು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಪ್ರದೇಶದಲ್ಲಿ ನಿತ್ಯ ಕಂಡುಬರುತ್ತಿರುವ ದೃಶ್ಯ. ಊರವರ ವಿರೋಧವಿದ್ದರೂ ತಲೆ ಎತ್ತಿದ ಗಣಿಗಾರಿಕೆಯಿಂದ ಇದೀಗ ಹತ್ತಿರದ ಮನೆಗಳಿಗೆ ಹಾನಿಯುಂಟಾಗಿದ್ದು, ಡೈನಮೈಟ್ ಸದ್ದು ಸ್ಥಳೀಯ ಜನರ ನಿದ್ದೆಗೆಡಿಸಿದೆ. ವಿಡಿಯೋಗಾಗಿ ಕೆಳಗಿನ ಲಿಂಕ್ ಒತ್ತಿರಿ… https://m.facebook.com/story.php?story_fbid=368216975253480&id=100061955421424 ಮರ್ಕಂಜ ಗ್ರಾಮದ ಆಳವುಪಾರೆ ಎಂಬಲ್ಲಿ ಕಳೆದ ಒಂದು ವರ್ಷದಿಂದ […]