ಸುಳ್ಯ: ಜಾಗ ವಿವಾದದ ಹಿನ್ನೆಲೆಯಲ್ಲಿ ರಬ್ಬರ್ ಗಿಡ ಕಡಿದು ನಷ್ಟ: ಆರು ಆರೋಪಿಗಳಿಗೆ ದಂಡ ವಿಧಸಿದ ಸುಳ್ಯ ಕೋರ್ಟ್
ಸುಳ್ಯ: ರಬ್ಬರ್ ಗಿಡಗಳನ್ನು ಕಡಿದು ನಾಶಪಡಿಸಿ ನಷ್ಟ ಉಂಟು ಮಾಡಿದ 6 ಜನ ಆರೋಪಿಗಳಿಗೆ ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ. ಜಮೀನು ಸಂಬಂಧ ಇರುವ ತಕರಾರಿನ ದ್ವೇಷದ ಹಿನ್ನೆಲೆಯಲ್ಲಿ ಬಾಳುಗೋಡು ಗ್ರಾಮದ ನಡುತೋಟ ಗುಡ್ಡೆ ಮನೆ ಎಂಬಲ್ಲಿನ ಪದ್ಮನಾಭ ಗೌಡ ಎಂಬವರು ತಾನು ಸ್ವಾಧೀನ ಹೊಂದಿರುವ ಸುಮಾರು 6 ವರ್ಷ ಪ್ರಾಯದ 41ರಬ್ಬರ್ ಮರಗಳನ್ನು ಆರೋಪಿಗಳಾದ ಜಯಮ್ಮ,ಅನಿತಾ,ಪುರುಷೋತ್ತಮ, ಮೋಹಿನಿ,ಜಯರಾಮ,ಸುಧಾಕರ, ಎಂಬವರು ಕಡಿದು ಹಾಕಿ ನಾಶಪಡಿಸಿರುವುದಾಗಿಯೂ ರಬ್ಬರ್ ತೋಟದಲ್ಲಿ ಕಾಡು […]