April 2022

ಮಂಗಳೂರು: ಮಳಲಿ ಜುಮಾ ಮಸೀದಿ ಕೆಡವದಂತೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ

ಸಮಗ್ರ ನ್ಯೂಸ್: ಮಂಗಳೂರಿನ ತೆಂಕ ಉಳಿಪಾಡಿ ಗ್ರಾಪಂ ವ್ಯಾಪ್ತಿಯ ಮಳಲಿಪೇಟೆಯ ಪುರಾತನ ಜುಮಾ ಮಸೀದಿಯ ಹಳೆಯ ಕಟ್ಟಡವನ್ನು ಕೆಡವದಂತೆ ಮಂಗಳೂರು ಮೂರನೇ ಅಡಿಷನಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಶುಕ್ರವಾರ ತಾತ್ಕಾಲಿಕ ಆದೇಶ ನೀಡಿದೆ. ಮಳಲಿಪೇಟೆಯ ಮಸೀದಿಯ ನವೀಕರಣಕ್ಕೆ ಸಂಘಪರಿವಾರದ ಕಾರ್ಯಕರ್ತರು ಗುರುವಾರ ಅಡ್ಡಿಪಡಿಸಿದ್ದರಲ್ಲದೆ, ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಪಂಗೆ ಲಿಖಿತ ದೂರು ನೀಡಿದ್ದರು. ಈ ಮಧ್ಯೆ ಬಜರಂಗದಳ-ವಿಎಚ್‌ಪಿ ಮುಖಂಡರು ಮಂಗಳೂರಿನ ಸಿವಿಲ್ ನ್ಯಾಯಾಲಯದ ಮೊರೆ ಹೋಗಿ ನವೀಕರಣಕ್ಕೆ ಅನುಮತಿ ನೀಡಬಾರದು ಎಂದು ಮನವಿ […]

ಮಂಗಳೂರು: ಮಳಲಿ ಜುಮಾ ಮಸೀದಿ ಕೆಡವದಂತೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ Read More »

ಬೆಂಕಿ ಪಂಜಿನಲ್ಲಿ ವೈರಿಗಳಂತೆ ಹೊಡೆದಾಡಿಕೊಂಡ ಎರಡೂರ ಗ್ರಾಮಸ್ಥರು| ದುರ್ಗಾ ಪರಮೇಶ್ವರಿಗೆ ನಡೆಯಿತು “ತೂಟೆದಾರ” ಸೇವೆ| ವೈಭವದಿಂದ ಸಂಪನ್ನಗೊಂಡ ಕಟೀಲು ಜಾತ್ರೆ

ಸಮಗ್ರ ನ್ಯೂಸ್: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಅಪರೂಪದ ‘ಆರಟ’ ಸೇವೆಯೊಂದಿಗೆ ತೆರೆ ಎಳೆಯಲಾಯಿತು. ಇಂದು ಪ್ರಾತಃಕಾಲ ಅತ್ತೂರು-ಕೊಡೆತ್ತೂರು ಜನರ ನಡುವೆ ನಡೆಯುವ ‘ಅಗ್ನಿಕೇಳಿ’ಯನ್ನು ನೋಡಲು ಸಾವಿರಾರು ಭಕ್ತರು ದೇವಸ್ಥಾನದ ರಥಬೀದಿಯಲ್ಲಿ ಸೇರಿದ್ದರು. ಆರಟವನ್ನು ತೂಟೆದಾರ (‘ಅಗ್ನಿಕೇಳಿ’ ಆಚರಣೆ) ಸೇವೆಯೆಂದೂ ಕರೆಯುತ್ತಾರೆ. ಯುದ್ಧದ ಸನ್ನಿವೇಶವನ್ನು ಇಲ್ಲಿ ಮರುಸೃಷ್ಟಿ ಮಾಡಲಾಗುತ್ತದೆ. ತೆಂಗಿನ ಗರಿಯ ಸೂಟೆಗೆ ಬೆಂಕಿ ಹಚ್ಚಿ ಒಬ್ಬರ ಮೇಲೊಬ್ಬರು ಎಸೆಯುತ್ತಾ ಬೆಂಕಿ ಯುದ್ಧ ನಡೆಸುತ್ತಾರೆ. ಈ ಸನ್ನಿವೇಶವು ಭಾರಿ ಯುದ್ಧದ ಸನ್ನಿವೇಶವನ್ನು ನೆನಪಿಸುತ್ತದೆ.

ಬೆಂಕಿ ಪಂಜಿನಲ್ಲಿ ವೈರಿಗಳಂತೆ ಹೊಡೆದಾಡಿಕೊಂಡ ಎರಡೂರ ಗ್ರಾಮಸ್ಥರು| ದುರ್ಗಾ ಪರಮೇಶ್ವರಿಗೆ ನಡೆಯಿತು “ತೂಟೆದಾರ” ಸೇವೆ| ವೈಭವದಿಂದ ಸಂಪನ್ನಗೊಂಡ ಕಟೀಲು ಜಾತ್ರೆ Read More »

ಎ.27; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ| ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ 200 ನವಜೋಡಿ

ಸಮಗ್ರ ನ್ಯೂಸ್: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್(ರಿ) ಧರ್ಮಸ್ಥಳ ಇದರ ಆಶ್ರಯದಲ್ಲಿ ಏಪ್ರಿಲ್ 27ರಂದು 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಈ ಬಾರಿ 200 ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಏಪ್ರಿಲ್ 27ರ ಬುಧವಾರ ಸಂಜೆ 6.50ರ ಗೋಧೂಳಿ ಲಗ್ನ ಸುಮೂಹೂರ್ತದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯ ನೆರವೇರಲಿದೆ. ವಧುವರರಿಗೆ ಕ್ಷೇತ್ರದಿಂದ ಕರಿಮಣಿ, ತಾಳಿ ಮತ್ತು ವಧುವರರ ಉಡುಪು ಮತ್ತು ಹೂವಿನ ಮಾಲೆಯನ್ನು ವಿತರಿಸಲಿದ್ದಾರೆ. 50ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ

ಎ.27; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ| ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ 200 ನವಜೋಡಿ Read More »

ಮಗುವಿಗೆ ಜನ್ಮವಿತ್ತ 17ರ ಬಾಲಕಿ| ಅತ್ಯಾಚಾರ ಆರೋಪದಡಿ 12ರ ಬಾಲಕ ಅಂದರ್

ಸಮಗ್ರ ನ್ಯೂಸ್: 17 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ, ಆಕೆ ಗರ್ಭವತಿಯಾಗಲು ಕಾರಣನಾದ 12 ವರ್ಷದ ಬಾಲಕನನ್ನು ತಮಿಳುನಾಡಿನ ತಂಜಾವೂರಿನ ಮಹಿಳಾ ಪೊಲೀಸರು ಬಂಧಿಸಿರುವ‌ ವಿಚಿತ್ರ ಘಟನೆ ನಡೆದಿದೆ. ಸಂತ್ರಸ್ತ ಹುಡುಗಿ ಮಗುವಿಗೆ ಜನ್ಮ ನೀಡಿರುವುದಾಗಿ ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆ ಆಧಾರದ ಮೇಲೆ ಬಾಲಕನನ್ನು ಬಂಧಿಸಿದ್ದು, ಈತನನ್ನು ಹೊರತುಪಡಿಸಿ, ಬೇರೆ ವ್ಯಕ್ತಿಗಳ ಶಾಮೀಲು ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್

ಮಗುವಿಗೆ ಜನ್ಮವಿತ್ತ 17ರ ಬಾಲಕಿ| ಅತ್ಯಾಚಾರ ಆರೋಪದಡಿ 12ರ ಬಾಲಕ ಅಂದರ್ Read More »

ಚಲಿಸುತ್ತಿರುವ ಬೈಕ್ ನಲ್ಲಿ ಪ್ರೇಮಿಗಳ ಲಿಪ್ ಲಾಕ್ | ಅಪಾಯ ಮೈಮೇಲೆ ಎಳೆದುಕೊಂಡ ಫೋಟೋ ವೈರಲ್!

ಸಮಗ್ರ ನ್ಯೂಸ್: ಚಲಿಸುತ್ತಿರುವ ಬೈಕ್‌ನಲ್ಲಿ ಎದುರು ಬದುರಾಗಿ ಕುಳಿತುಕೊಂಡು ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡುತ್ತಿರುವ ಮೂಲಕ ಹುಚ್ಚಾಟ ಮೆರೆದಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಯುವತಿಯು ಬೈಕ್‌ನ ಪಂಪ್ ಮೇಲೆ ಬೈಕ್ ಚಾಲನೆ ಮಾಡುತ್ತಿರುವ ಯುವಕನಿಗೆ ಎದುರಾಗಿ ಕುಳಿತುಕೊಂಡು ರೊಮ್ಯಾನ್ಸ್ ಮಾಡಿಕೊಂಡು ತೆರಳುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ತಾಣಗಳಲ್ಲಿ ಪ್ರೇಮಿಗಳಿಬ್ಬರ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ವಾಹನ ಸಂಚಾರ ಹೆಚ್ಚಿರುವ ರಸ್ತೆಯಲ್ಲೇ ಈ ಘಟನೆ ನಡೆದಿದ್ದು, ಚಲಿಸುವ ಬೈಕ್‌‌ನಲ್ಲಿಯೇ ಪರಸ್ಪರ ಲಿಪ್‌ಲಾಕ್ ಮಾಡಿಕೊಂಡು ಜಾಲಿರೈಡ್ ಮಾಡುತ್ತಿರುವ

ಚಲಿಸುತ್ತಿರುವ ಬೈಕ್ ನಲ್ಲಿ ಪ್ರೇಮಿಗಳ ಲಿಪ್ ಲಾಕ್ | ಅಪಾಯ ಮೈಮೇಲೆ ಎಳೆದುಕೊಂಡ ಫೋಟೋ ವೈರಲ್! Read More »

ಸುಳ್ಯ: ಡಿಕೆಶಿ V/s ಸಾಯಿಗಿರಿಧರ್ ಕೇಸ್| ಸುಳ್ಯ ನ್ಯಾಯಾಲಯದ ತೀರ್ಪಿಗೆ ಪುತ್ತೂರು ಕೋರ್ಟ್ ತಡೆ

ಸಮಗ್ರ ನ್ಯೂಸ್ : ವಿದ್ಯುತ್ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಅವರಿಗೆ ಫೋನ್ ಮೂಲಕ ಬೈದು ನಿಂದಿಸಿದ್ದ ಆರೋಪದಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ್ ರೈಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ನೀಡಿದ ತೀರ್ಪಿಗೆ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಡೆ ನೀಡಿದೆ. ಸಾಯಿ ಗಿರಿಧರ್ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಮಾನ ಹಾನಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ನಾಲ್ಕು ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿತ್ತು. ಇದರ ವಿಚಾರಣೆ ಪೂರ್ಣಗೊಳಿಸಿದ

ಸುಳ್ಯ: ಡಿಕೆಶಿ V/s ಸಾಯಿಗಿರಿಧರ್ ಕೇಸ್| ಸುಳ್ಯ ನ್ಯಾಯಾಲಯದ ತೀರ್ಪಿಗೆ ಪುತ್ತೂರು ಕೋರ್ಟ್ ತಡೆ Read More »

ಉಡುಪಿ: ‘ಹಿಜಾಬ್‌ಗಾಗಿ ನಾಳೆಯೂ ಹೈಡ್ರಾಮ ಮಾಡಿದರೆ ಕ್ರಿಮಿನಲ್ ಕೇಸ್’-ರಘುಪತಿ ಭಟ್

ಸಮಗ್ರ ನ್ಯೂಸ್: ಹೈಕೋರ್ಟ್‌ ಆದೇಶ ಮೀರಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ನಾಳೆಯೂ ಪಟ್ಟು ಹಿಡಿದರೆ ಅಂತಹ ವಿದ್ಯಾರ್ಥಿನಿಯರ ಮೇಲೆ ಕ್ರಿಮಿನಲ್ ಕೇಸ್ ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ. ಉಡುಪಿ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಹೋರಾಟಗಾರ್ತಿಯರಿಬ್ಬರು ಹೈಡ್ರಾಮಾ ಸೃಷ್ಟಿಸಿರುವುದಕ್ಕೆ ಆಕ್ರೋಶ ಹೊರ ಹಾಕಿದ ಅವರು, ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆಯವರೆಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಲಾಗಿತ್ತು. ಬೆಳಗ್ಗಿನವರೆಗೂ ಹಾಲ್ ಟಿಕೆಟ್

ಉಡುಪಿ: ‘ಹಿಜಾಬ್‌ಗಾಗಿ ನಾಳೆಯೂ ಹೈಡ್ರಾಮ ಮಾಡಿದರೆ ಕ್ರಿಮಿನಲ್ ಕೇಸ್’-ರಘುಪತಿ ಭಟ್ Read More »

“ಇನ್ಮುಂದೆ‌ ಕಿಸ್ ಮಾಡಿ ಖುಷಿ‌ ಪಡಿ”| ಚುಂಬನದಿಂದಲೂ ಇದೆ ಹಲವು ಲಾಭ!

ಸಮಗ್ರ‌ ನ್ಯೂಸ್: “ಕಿಸ್​” ಅಥವಾ ಚುಂಬನವನ್ನು ಪ್ರೀತಿಯನ್ನು ವ್ಯಕ್ತಪಡಿಸುವ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಕಿಸ್ ಮಾಡುವ ಮೂಲಕ ಪ್ರೀತಿ ವ್ಯಕ್ತಪಡಿಸುವ ಮಾರ್ಗ ಹಲವಾರು ಇವೆ. ಕೆಲವರು ಕೆನ್ನೆಗೆ ಚುಂಬಿಸುತ್ತಾರೆ, ಇನ್ನು ಕೆಲವರು ಹಣೆಗೆ ಮುತ್ತು ಕೊಡುತ್ತಾರೆ. ತುಟಿಗೆ ಮುತ್ತು ಕೊಡುವುದು ಕೂಡ ಪ್ರೀತಿಯನ್ನು ತೋರಿಸುವ ಒಂದು ಮಾರ್ಗ. ಸಾಮಾನ್ಯವಾಗಿ ಇದನ್ನು ಸ್ಮೂಚ್​​ ಎಂದು ಕರೆಯುತ್ತಾರೆ. ಭಾರತೀಯರಿಗಿಂತ ವಿದೇಶಿಯರು ಹೆಚ್ಚಾಗಿ ತಮ್ಮ ಪ್ರೀತಿಪಾತ್ರರೊಂದಿಗೆ ಸ್ಮೂಚ್​ ಮಾಡುತ್ತಾರೆ. ಆದರೀಗ ಸ್ಮೂಚ್​ ಮಾಡಿದರೆ ಒಳ್ಳೆಯದು ಮತ್ತು ಇದರಿಂದ ಹಲವು ಅನುಕೂಲಗಳಿವೆ ಎಂದು ದಂತ

“ಇನ್ಮುಂದೆ‌ ಕಿಸ್ ಮಾಡಿ ಖುಷಿ‌ ಪಡಿ”| ಚುಂಬನದಿಂದಲೂ ಇದೆ ಹಲವು ಲಾಭ! Read More »

ಪುತ್ತೂರು: ಅಪ್ರಾಪ್ತ ಬಾಲಕನ ಅಪಹರಿಸಿ ಅತ್ಯಾಚಾರಗೈದ ಅಪರಿಚಿತ; ದೂರು‌ ದಾಖಲು

ಸಮಗ್ರ ನ್ಯೂಸ್: ಅಪರಿಚಿತ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನನ್ನು ಕಾಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕಾವು ಬಳಿ ನಡೆದಿದೆ. ತನ್ನ ಅಜ್ಜಿಯ ಜೊತೆ ಸೊಸೈಟಿಗೆ ಬಂದಿದ್ದ ಬಾಲಕನನ್ನು ಬೈಕ್ ನಲ್ಲಿ ಬಂದ ಅಪರಿಚಿತನೊಬ್ಬ ಅಜ್ಜಿ ಮನೆಗೆ ಬಿಡುತ್ತೇನೆಂದು ಹೇಳಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಬಾಲಕ ಬೈಕ್ ಹತ್ತುತ್ತಿದ್ದಂತೆ ಈಶ್ವರಮಂಗಲ ಕಡೆ ಹೋಗುವ ರಸ್ತೆಯಲ್ಲಿ ಕಾಡಿನತ್ತ ಕರೆದುಕೊಂಡು ಹೋಗಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಘಟನೆ ಕುರಿತು ಸಂತ್ರಸ್ತ ಬಾಲಕನ ತಂದೆ ದೂರು

ಪುತ್ತೂರು: ಅಪ್ರಾಪ್ತ ಬಾಲಕನ ಅಪಹರಿಸಿ ಅತ್ಯಾಚಾರಗೈದ ಅಪರಿಚಿತ; ದೂರು‌ ದಾಖಲು Read More »

ಎರಡು ಗುಪ್ತಾಂಗ ಹೊಂದಿರುವ ಗಂಡು ಮಗು ಜನನ‌

ಸಮಗ್ರ ಡಿಜಿಟಲ್ ಡೆಸ್ಕ್: ಒಬ್ಬ ಮನುಷ್ಯ ಎರಡು ತಲೆ, ಎರಡು ಕಾಲು, ಎರಡು ಕೈ ಹೊಂದಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಮಗು ಎರಡು ಗುಪ್ತಾಂಗವನ್ನು ಹೊಂದಿಕೊಂಡು ಜನ್ಮತಳೆದಿದ್ದು ಅಚ್ಚರಿಗೆ ಕಾರಣವಾಗಿದೆ. ಇದು ಪ್ರತಿ ಐದರಿಂದ ಆರು ಮಿಲಿಯನ್ ಗಂಡುಮಕ್ಕಳಲ್ಲಿ ಒಬ್ಬರು ಮಾತ್ರ ಹೆಚ್ಚುವರಿ ಶಿಶ್ನದೊಂದಿಗೆ ಜನಿಸುತ್ತಾರೆ. ಗರ್ಭಾಶಯದಲ್ಲಿ ಜನನಾಂಗ ಬೆಳವಣಿಗೆ ಯಾದಾಗ ಇದು ಕಂಡು ಬರುತ್ತದೆ. ಇದನ್ನ 1609 ರಲ್ಲಿ ಸ್ವಿಸ್ ವೈದ್ಯ ಜೋಹಾನ್ಸ್ ಜಾಕೋಬ್ ವೇಕಾರ್ ವರದಿ ಮಾಡಿದ್ದಾರೆ. ಈ ಘಟನೆ ಬ್ರೇಜಿಲ್ ನಲ್ಲಿ ನಡೆದಿದ್ದು,ಗಂಡು

ಎರಡು ಗುಪ್ತಾಂಗ ಹೊಂದಿರುವ ಗಂಡು ಮಗು ಜನನ‌ Read More »