Ad Widget .

ಸರಕಾರಿ ಸ್ವಾಮ್ಯದ ಎಲ್‌ಐಸಿ ಪ್ರತಿ ಶೇರಿಗೆ ₹902-₹949 ಬೆಲೆ?

Ad Widget . Ad Widget .

ಸಮಗ್ರ ನ್ಯೂಸ್: ಐಪಿಒದ ಮೂಲಕ ಬಂಡವಾಳ ಕ್ರೋಢೀಕರಣ ಯೋಜಿಸಿರುವ ಎಲ್‌ಐಸಿ ಶೇರು ಮಾರುಕಟ್ಟೆಗೆ ಮೇ 4ರಂದು ಲಗ್ಗೆ ಇಡಲಿದೆ‌.

Ad Widget . Ad Widget .

ವರದಿಗಳ ಪ್ರಕಾರ ಪ್ರತಿ ಶೇರಿಗೆ ₹902-₹949 ಬೆಲೆ ನಿರ್ಧರಿಸುವ ಸಾಧ್ಯತೆಯಿದೆ. ತನ್ನ ವಿಮಾದಾರ ಶೇರು ಖರೀದಿಸುವುದನ್ನು ಬೆಂಬಲಿಸುವ ಸಲುವಾಗಿ ₹60 ವಿನಾಯಿತಿ ಲಭ್ಯವಾಗಲಿದೆ.

Leave a Comment

Your email address will not be published. Required fields are marked *