Ad Widget .

ಕೋವಿಡ್ ಜನಕ ಚೀನಾದಲ್ಲಿ ಮತ್ತೊಂದು ರೋಗ ಪತ್ತೆ?

Ad Widget . Ad Widget .

ಸಮಗ್ರ ನ್ಯೂಸ್: ಜಗತ್ತು ಕೋವಿಡ್ ಭೀತಿಯಿಂದ ಹೊರಬರುವ ಮೊದಲೇ ಚೀನಾದಿಂದ ಬಂದ ಮತ್ತೊಂದು ಆಘಾತಕಾರಿ ಸುದ್ದಿ ಆರೋಗ್ಯದ ಕಾಳಜಿಯನ್ನು ಹೆಚ್ವಿಸುವಂತೆ ಮಾಡಿದೆ.

Ad Widget . Ad Widget .

ಕೋವಿಡ್ ಜನಕ ಚೀನಾದಲ್ಲಿ ಹಕ್ಕಿಜ್ವರದ ತಳಿಯಾಗಿರುವ H3N8 ಚೀನಾದಲ್ಲಿ ಮಾನವರಲ್ಲಿ ಪತ್ತೆಯಾಗಿದೆ. ಚೀನಾದ ಆರೋಗ್ಯ ಇಲಾಖೆಯ ವರದಿಗಳ ಪ್ರಕಾರ ನಾಲ್ಕು ವರ್ಷದ ಮಗುವಿನಲ್ಲಿ ಈ ಸೋಂಕು ಪತ್ತೆಯಾಗಿದ್ದು, ಯಾವುದೇ ಪ್ರಾಥಮಿಕ ಸಂಪರ್ಕಕ್ಕೆ ಹರಡಿಲ್ಲ ಎಂಬುದು‌ ತೃಪ್ತಿಕರ ಸಂಗತಿಯಾಗಿದೆ.

Leave a Comment

Your email address will not be published. Required fields are marked *