ಸಮಗ್ರ ನ್ಯೂಸ್: ಭಾರತವು ಕೊರೋನಾ ನಾಲ್ಕನೆಯ ಅಲೆಯ ಭೀತಿಯಲ್ಲಿದ್ದರೆ ಅತ್ತ ವಿಶ್ವದ ಬಲಾಢ್ಯ ಅಮೇರಿಕಕ್ಕೂ ಇದರ ಚಿಂತೆ ಶುರುವಾದಂತೆ ಕಾಣಿಸುತ್ತಿದೆ.
ಅಮೇರಿಕಾದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಅದು ಲಕ್ಷಣರಹಿತವಾಗಿದ್ದು ಆರೋಗ್ಯಕರವಾಗಿದ್ದಾರೆ.
ಇದುವರೆಗಿನ ಮಾಹಿತಿಯ ಪ್ರಕಾರ ಅವರು ಅಮೇರಿಕಾ ಅಧ್ಯಕ್ಷರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟಿಲ್ಲ ಎಂದು ಶ್ವೇತಭವನ ಪ್ರಕಟಣೆ ತಿಳಿಸಿದೆ