Ad Widget .

ಮತ್ತೆ 16 ಯೂಟ್ಯೂಬ್ ‌ಚಾನೆಲ್ ಗಳಿಗೆ ಕೇಂದ್ರದಿಂದ ‌ನಿಷೇಧ; ಕಾರಣ?

ಸಮಗ್ರ ನ್ಯೂಸ್: ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯು ಇಂದು ಮತ್ತೆ 16 ಯೂಟ್ಯೂಬ್ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಿದೆ.

Ad Widget . Ad Widget .

ರಾಷ್ಟ್ರದ ಸಮಗ್ರತೆ, ಕೋಮು ಸೌಹಾರ್ದ ಕದಡುವ ತಪ್ಪು ಮಾಹಿತಿಯನ್ನು ಹಂಚುವ ಕಾರಣ ನೀಡಿ ಈ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.

Ad Widget . Ad Widget .

Leave a Comment

Your email address will not be published. Required fields are marked *