Ad Widget .

ಕುಕ್ಕೆ: ಮೇ.25 ರಂದು ಸರಳ ಸಾಮೂಹಿಕ ವಿವಾಹ| ವಿವಾಹ ಅಕಾಂಕ್ಷಿಗಳಿಂದ ಅರ್ಜಿ ಆಹ್ವಾನ

Ad Widget . Ad Widget .

ಸಮಗ್ರ ನ್ಯೂಸ್; ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮೇ.25ರಿಂದ ಸರಳ ಸಾಮೂಹಿಕ ವಿವಾಹ ನಡೆಯಲಿದೆ.
ಜನಸಾಮಾನ್ಯರ ಅನುಕೂಲಕ್ಕೆ ತಕ್ಕಂತೆ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ಸರ್ಕಾರ ಆಯೋಜಿಸಿದೆ.

Ad Widget . Ad Widget .

ಈ ಸರಳ ವಿವಾಹ ಪ್ರಕ್ರಿಯೆ ಯಲ್ಲಿ ವಿವಾಹ ಆಗಬಯಸುವವರು ಮೇ 4 ವಧು ವರರು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಾಮೂಹಿಕ ವಿವಾಹ ಆಗ ಬಯಸುವವರು ದೇವಾಲಯದ ಕಛೇರಿಯಿಂದ ಅರ್ಜಿ ಪಡೆದು ಅಲ್ಲಿಗೆ ಹಿಂದಿರುಗಿಸತಕ್ಕದು.
ಮಾಹಿತಿಗಾಗಿ ದೇವಾಲಯದ ಕಛೇರಿಗೆ ಭೇಟಿ ನೀಡಬಹುದು ಅಥವಾ 08257 – 281226, 236200, 281423 ಕರೆ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

Leave a Comment

Your email address will not be published. Required fields are marked *