Ad Widget .

ತೇರಿನ ಚಕ್ರಕ್ಕೆ ಸಿಲುಕಿ ಭಕ್ತ ಸಾವು…

Ad Widget . Ad Widget .

ಸಮಗ್ರ ನ್ಯೂಸ್: ರಥೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ತೇರಿನ ಚಕ್ರಕ್ಕೆ ಸಿಲುಕಿ ಭಕ್ತರೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಗುರುವಾರ ಹರಪನಹಳ್ಳಿ ಗ್ರಾಮದಲ್ಲಿ ನಾರದಮುನಿ ರಥೋತ್ಸವ ನಡೆದಿದ್ದು, ಈ ವೇಳೆ ದಾವಣಗೆರೆಯ 45 ವರ್ಷದ ಸುರೇಶ್ ಬಸವನಗೌಡ ತೇರಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ವೇಳೆ ಭಕ್ತಾದಿಗಳು ಆತಂಕಕೊಳಗಾಗಿದ್ದು ಬಳಿಕ ಪೊಲೀಸರು ಶವ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಗಾಲಿಯನ್ನು ನೀರಿನಿಂದ ತೊಳೆದು ತೇರನ್ನು ದೇವಸ್ಥಾನದವರೆಗೆ ಎಳೆದು ತರಲಾಗಿದೆ.

Leave a Comment

Your email address will not be published. Required fields are marked *