Ad Widget .

ನಿಮ್ಮ ಸೋರುತ್ತಿರುವ ಛಾವಣಿ ಸರಿಪಡಿಸೋದು ಹೇಗೆ ಗೊತ್ತಾ? ಇಲ್ಲಿದೆ ಸೂಕ್ತ ಪರಿಹಾರ…

ಸಮಗ್ರ ನ್ಯೂಸ್: ಆಧುನಿಕ ಯುಗದಲ್ಲಿ ಪ್ರತಿಯೊಂದು ಕೂಡಾ ಕಾಂಕ್ರೀಟ್ ನಿಂದ ಕೂಡಿದೆ. ಮನೆ, ಕಟ್ಟಡಗಳು, ವಿವಿಧ ಮೂಲ ಸೌಕರ್ಯ ಕಾಮಗಾರಿಗಳು ಸಿಮೆಂಟ್ ಕಾಂಕ್ರೀಟ್ ನಿಂದ ಆವೃತವಾಗಿವೆ. ಆದರೆ ಕಾಮಗಾರಿ ಲೋಪದೋಷ ಮತ್ತು ಕಚ್ಚಾ ವಸ್ತುಗಳ ಸರಿಯಾದ ಬಳಕೆ ಇಲ್ಲದೆ ಕೆಲವೇ ದಿನಗಳಲ್ಲಿ ನಮ್ಮ ಸುಂದರ ಮನೆಗಳು ಸೋರಲು ಶುರುವಾಗುತ್ತವೆ. ಹೆಚ್ಚು ಖರ್ಚು ಮಾಡಿ ಕಟ್ಟಿಸಿದ ಮನೆಗಳು ಮಳೆಗಾಲದಲ್ಲಿ ಸೋರಲು ಆರಂಭಿಸಿದರೆ ಇನ್ನು ಚಿಂತಿಸಬೇಡಿ. ಯಾಕೆಂದರೆ ನಿಮ್ಮ ಈ ಚಿಂತೆಗೆ ಪರಿಹಾರ ಇಲ್ಲಿದೆ.

Ad Widget . Ad Widget .

ದ.ಕ ಜಿಲ್ಲೆಯ ವಿವಿಧ ಕಡೆ ಶಾಖೆಗಳನ್ನು ಹೊಂದಿರುವ ‘On time construction’ ಕಂಪೆನಿಯು ನಿಮ್ಮ ಸೋರುತ್ತಿರುವ ಮನೆಯ ನವೀಕರಣಕ್ಕೆ ಉತ್ತಮ ಪರಿಹಾರ. ಇವರು ನಿಮ್ಮ ಹಳೆ ಮನೆಯನ್ನು ಇಂದಿನ ಹೊಸ ವಿನ್ಯಾಸಕ್ಕೆ ಬದಲಾಯಿಸುವುದಲ್ಲದೇ ಅತ್ಯುತ್ತಮವಾಗಿ ನವೀಕರಿಸುತ್ತಾರೆ.

Ad Widget . Ad Widget .

ಈಗಾಗಲೇ ಮನೆ ಕಟ್ಟಲು ನಿರ್ಧರಿಸಿದರೆ ಅಂತಹವರಿಗೂ ಅತ್ಯಲ್ಪ ದರದಲ್ಲಿ ನಿಮ್ಮ ಕನಸಿನ ಮನೆ ನಿರ್ಮಿಸುತ್ತಾರೆ. ಪುತ್ತೂರು, ಸುಳ್ಯ, ಮಂಗಳೂರು ಸೇರಿದಂತೆ ಹಲವೆಡೆ ಶಾಖೆಗಳನ್ನು ಹೊಂದಿರುವ ಆನ್ ಟೈಂ ಕನ್ಸ್ಟ್ರಕ್ಷನ್ ಗೆ ಒಮ್ಮೆ ಭೇಟಿ ನೀಡಿ ನಿಮ್ಮ ಮನೆಯ ಕನಸನ್ನು ನನಸಾಗಿಸಿಕೊಳ್ಳಿ.

Leave a Comment

Your email address will not be published. Required fields are marked *