ಗಂಡುಮಗುವಿಗೆ ಜನ್ಮನೀಡಿದ ನಟಿ ಕಾಜೋಲ್

ಸಮಗ್ರ ಪಿಲಂ ಡೆಸ್ಕ್: ಬಹುಭಾಷಾ ನಟಿ ಕಾಜೋಲ್ ಅಗರ್ ವಾಲ್ ಮತ್ತು ಗೌತಮ್ ಕಿಚುಲು ದಂಪತಿಗೆ ಗಂಡು ಮಗು ಜನಿಸಿದೆ.

Ad Widget ... ..

ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕಾಜೋಲ್ ಅಗರ್ ವಾಲ್ ಗಂಡು ಮಗುವಿಗೆ ಮಂಗಳವಾರ ಜನ್ಮ ನೀಡಿದ್ದು, ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ.

Ad Widget

ಏಪ್ರಿಲ್ 14ರಂದು ಪೋಸ್ಟ್ ಮಾಡಿದ್ದು, ಗರ್ಭಿಣಿಯಾಗಿದ್ದ ವೇಳೆ ಪ್ರತಿದಿನ ಏನೇ ಸಮಸ್ಯೆ ಆದರೂ ರಾತ್ರಿ ನನಗೆ ನೆರವು ನೀಡುವ ಮೂಲಕ ಒಳ್ಳೆಯ ಪತಿ ಮಾತ್ರವಲ್ಲ, ಒಳ್ಳೆಯ ತಂದೆ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

Leave a Comment

Your email address will not be published. Required fields are marked *