Ad Widget .

ಬ್ರಹ್ಮಾವರ: ಆತ್ಮಹತ್ಯೆಗೆ ಶರಣಾದ ಈಜು ತರಬೇತುದಾರ

ಸಮಗ್ರ ನ್ಯೂಸ್: ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ನ ಈಜು ತರಬೇತುದಾರ ಮಂಜುನಾಥ್ ಮಜಳ್ಕರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಏ.15 ರ ಶನಿವಾರ ನಡೆದಿದೆ.

Ad Widget . Ad Widget .

ಕಾರವಾರದ ನಿವಾಸಿಯಾಗಿರುವ ಮಂಜುನಾಥ ಮಜಳ್ಕರ್‌ ಕಳೆದ 4 ತಿಂಗಳಿನಿಂದ ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ ನಲ್ಲಿ ಈಜುಗಾರ ತರಬೇತಿಗಾರನಾಗಿ ಕೆಲಸ ಮಾಡಿಕೊಂಡಿದ್ದರು.

Ad Widget . Ad Widget .

ಜೀವನದಲ್ಲಿ ಜಿಗುಪ್ಸೆಗೊಂಡು ಏ.15ರ ಶನಿವಾರ ಮಧ್ಯಾಹ್ನ ಸ್ಪೋಟ್ಸ್‌ ಕ್ಲಬ್‌ನ ಗ್ರೀನ್‌‌ರೂಮ್‌‌ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಮಂಜುನಾಥ್ ರ ಅಣ್ಣ ವಿನಾಯಕ ಸುರೇಶ ಮಜಳ್ಕರ್ ಹೇಳಿಕೆಯಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *