ಬೆಳ್ತಂಗಡಿ: ಪೈಪ್ ಪೈನ್ ಕೊರೆದು ಪೆಟ್ರೋಲ್ ಕಳ್ಳತನಕ್ಕೆ ಯತ್ನ

ಸಮಗ್ರ ನ್ಯೂಸ್: ಬೆಂಗಳೂರು – ಮಂಗಳೂರು ಪೆಟ್ರೋಲ್ ಉತ್ಪನ್ನ ಸಾಗಿಸವ ಪಿ.ಎಚ್ .ಎಂ.ಬಿ.ಎಲ್ ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳ್ಳತನ ಮಾಡಲು ಯತ್ನಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಬಳಿ ಎ.15 ರಂದು ಬೆಳಕಿಗೆ ಬಂದಿದೆ.

Ad Widget ... ..

ರಸ್ತೆಬದಿಯ ಮೋರಿಯ ಬಳಿ ಮಣ್ಣು ಅಗೆದು ಪಪೈನ್ನು ಕೊರೆದು ಪೈಪಿನ ಮೂಲಕ ಕಳ್ಳತನ ನಡೇಸಲು ಯತ್ನಿಸಿದ್ದಾರೆ ಎಂದು ಸಂಶಯಿಸಲಾಗಿದೆ. ಇನ್ನು ಕಳ್ಳತನ ನಡೆದ ಪೈಪಿನ ಶೇಖರಣಾ ಸ್ಥಳ ಪತ್ತೆಯಾಗಿಲ್ಲ. ಘಟನೆಯ ಬಗ್ಗೆ ಮಾಹಿತಿ ಪಡೇದ ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Ad Widget

Leave a Comment

Your email address will not be published. Required fields are marked *