ಸುಳ್ಯ : ಸುವರ್ಣ ಟಿ. ವಿ ಮಲಯಾಳಂ ಚಾನೆಲ್ ಗೆ ಸೇರಿದ ಕಾರು ಪಲ್ಟಿ

Ad Widget ... ..

ಸುಳ್ಯ: ಟಿವಿ ಚಾನಲ್ ಗೆ ಸೇರಿದ ಕಾರ್ ಅಜ್ಜಾವರ ಗ್ರಾಮದ ಎಂಬಲ್ಲಿ ಇಂದು ಮುಂಜಾನೆ ಪಲ್ಟಿ ಯಾಗಿ ಸವಾರರು ಜೀವಪಾಯದಿಂದ ಪಾರಾದ ಘಟನೆ ಸಂಭವಿಸಿದೆ.

Ad Widget

ಅಪಘಾತಕ್ಕೀಡಾದ ಕಾರು ಸುವರ್ಣ ಟಿವಿ ಚಾನೆಲ್ ಮಲಯಾಳಂ ಸಂಸ್ಥೆಗೆ ಸೇರಿದಾಗಿದ್ದು, ಬೆಂಗಳೂರಿನಿಂದ ಸುಳ್ಯ, ಅಜ್ಜಾವರ ಮಾರ್ಗವಾಗಿ ಕೇರಳದ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ಅಪಘಾತದಿಂದ ಸವಾರರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *