Ad Widget .

ಉಡುಪಿ: ಇನ್ನೂ ತೆರವಾಗದ ಸಂತೋಷ್ ಪಾಟೀಲ್ ಶವ| ಈಶ್ವರಪ್ಪ ಬಂಧನವಾಗದೆ ಹೆಣ ಎತ್ತಲ್ಲ ಎಂದು ಕುಟುಂಬದವರ ಪಟ್ಟು

Ad Widget . Ad Widget .

ಸಮಗ್ರ ನ್ಯೂಸ್: ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಮೃತದೇಹ ​​ ಉಡುಪಿ ಶಾಂಭವಿ ಲಾಡ್ಜ್​​ ರೂಂನಲ್ಲೇ ಇದ್ದು, ಬೆಳಗ್ಗೆ 9 ಗಂಟೆ ನಂತರ ತೆರವು ಸಾಧ್ಯತೆ ಆಗಲಿದೆ. ಈಶ್ವರಪ್ಪ ಅರೆಸ್ಟ್ ಆಗದೇ ಅಂತ್ಯ ಸಂಸ್ಕಾರ ಮಾಡಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ.

Ad Widget . Ad Widget .

ಕುಟುಂಬ ಸದಸ್ಯರ ಮುಂದೆ ಪಂಚನಾಮೆ, ಪಂಚನಾಮೆ ಮುಗಿದ ಮೇಲೆ ಮೃತ ದೇಹ ಹೊರಕ್ಕೆ ಕೊಡಲಾಗುತ್ತದೆ.

ಸದ್ಯ ಕೊಠಡಿ ಸಂಖ್ಯೆ 207ರಲ್ಲೇ ಮೃತದೇಹ ಇದೆ. ಕುಟುಂಬ ಸದಸ್ಯರ ಸಮ್ಮುಖದಲ್ಲೇ ಮೃತದೇಹ ಹೊರಕ್ಕೆ ತರಲಾಗುತ್ತದೆ. ಮೃತದೇಹ ಹೊರಕ್ಕೆ ತಂದ ಮೇಲೆ ಮರಣೋತ್ತರ ಪರೀಕ್ಷೆ. ನಿನ್ನೆ ಮಧ್ಯಾಹ್ನವೇ ಎರಡು ರೂಂ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಸಂತೋಷ್ ಪಾಟೀಲ್​​​​ ಉಳಿದುಕೊಂಡಿದ್ದ ರೂಂ ವಶಕ್ಕೆ ಪಡೆದು ಎಲ್ಲಾ ಸಾಕ್ಷಿ ಸಂಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *