Ad Widget .

ಕಡಬ: ಸೂಪರ್ ಮಾರ್ಕೆಟ್ ನ ಮುಸ್ಲಿಂ ಹುಡುಗ ಮತ್ತು ಹಿಂದೂ ಮಹಿಳಾ ಸಿಬ್ಬಂದಿಯ ‘ಸಾಮಾನು’ ವ್ಯವಹಾರ!!? | ಗುಸುಗುಸು ಸುದ್ದಿಯ ಹಿಂದಿನ ಅಸಲಿಯತ್ತೇನು?

ಸಮಗ್ರ ನ್ಯೂಸ್: ಕಡಬದ ಪ್ರಮುಖ ಜನರಲ್ ಸ್ಟೋರ್ ಒಂದರ ಮುಸ್ಲಿಂ ಸಿಬ್ಬಂದಿಯೊಬ್ಬ ಹಿಂದೂ ಸಿಬ್ಬಂದಿ ಜೊತೆ ಮಂಗಳೂರಿನಲ್ಲಿ ಚಕ್ಕಂದ ಆಡಿರುವ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದ್ದು, ಜಾಲತಾಣಗಳಲ್ಲಿ ಈ ಕುರಿತು ಹರಿದಾಡುತ್ತಿವೆ.

Ad Widget . Ad Widget .

ಕಡಬದ ಹಿಂದೂ ಉದ್ಯಮಿಯೊಬ್ಬರಿಗೆ ಸೇರಿದ ಸೂಪರ್ ಮಾರ್ಕೆಟ್ ನ ಸಿಬ್ಬಂದಿಯಿಂದ ಈ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಪ್ರತಿ ಗುರುವಾರ ಈ ಸಂಸ್ಥೆಗೆ ರಜೆಯಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಮುಸ್ಲಿಂ ಯುವಕ ತನ್ನ ಸಹೋದ್ಯೋಗಿ ಹಿಂದೂ ವಿವಾಹಿತ ಮಹಿಳೆಯನ್ನು ಮಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಮಜಾ ಉಡಾಯಿಸಿ ಹಿಂದುರುಗಿದ್ದಾರೆ ಎಂಬ ಕಾರಣ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

Ad Widget . Ad Widget .

ಈ ಸೂಪರ್ ಮಾರ್ಕೆಟ್ ನ ಮಾಲಕರು ಹಿಂದೂ ಆಗಿದ್ದು ತಮ್ಮ ಸಂಸ್ಥೆಯಲ್ಲಿ ಮುಸ್ಲಿಂ ಯುವಕರನ್ನೇ ಬೆಳೆಸುತ್ತಿರುವುದು ಎಂದು ಹಿಂದೂ ಸಂಘಟನೆಗಳು ಸಾಕಷ್ಟು ಭಾರಿ ಎಚ್ಚರಿಕೆಯನ್ನು ನೀಡಿದೆ ಎನ್ನಲಾಗಿದೆ. ಈ ಸೂಪರ್ ಮಾರ್ಕೆಟ್’ನಲ್ಲಿ ಮುಸ್ಲಿಂ ಯುವಕರು ಹಾಗೂ ಹಿಂದೂ ಯುವತಿಯರು ಕೆಲಸ ಮಾಡುತ್ತಿದ್ದು ಈ ಮುಸ್ಲಿಂ ಸಿಬ್ಬಂದಿಗಳು ಅಲ್ಲಿರುವ ಹಿಂದೂ ಹುಡುಗಿಯರ ಹಿಂದೆ ಬಿದ್ದ ಅದೆಷ್ಟೋ ಪ್ರಕರಣಗಳು ತೆರೆಮರೆಯಲ್ಲಿ ನಡೆದು ಅಲ್ಲೇ ಸೆಟ್ಲ್’ಮೆಂಟ್ ಕೂಡ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಜನರಲ್ ಸ್ಟೋರ್ ಮಾಲೀಕ ಮುಸ್ಲಿಂ ಸಮುದಾಯದ ಓಲೈಕೆ ಮಾಡುತ್ತಿದ್ದಾನೆ ಈಗಾಗಲೇ ಆತನಿಗೆ ಎಚ್ಚರಿಯನ್ನು ನೀಡಿದ್ದೇವೆ ಶೀಘ್ರದಲ್ಲೇ ಆತನ ಸಂಸ್ಥೆಯಲ್ಲಿರುವ ಮುಸ್ಲಿಂ ಯುವಕರನ್ನು ಓಲೈಕೆ ಮಾಡುವುದನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಹಿಂದುಗಳ ಶಕ್ತಿ ಎಂತಹದ್ದು ಎಂಬುದನ್ನು ತೋರಿಸಿಕೊಡುತ್ತೇವೆ ಎಂದು ಹಿಂದೂ ಕಾರ್ಯಕರ್ತರು ಹೇಳಿದ್ದಾರೆ.

ಇನ್ನು ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಇಬ್ಬರೂ ಸಿಬ್ಬಂದಿಯನ್ನು ಸೂಪರ್ ಮಾರ್ಕೆಟ್ ಮಾಲಕ ಕೆಲಸದಿಂದ ವಜಾಗೊಳಿಸಿರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *