March 2022

ಕಲಬುರಗಿ: ಭೀಕರ ಅಪಘಾತಕ್ಕೆ 5 ಮಂದಿ ಬಲಿ

ಸಮಗ್ರ ನ್ಯೂಸ್: ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಸಾವೀಗಿಡಾಗಿದ್ದಾರೆ. ಜೊತೆಗೆ ಕಾರಿನಲ್ಲಿದ ಇಬ್ಬರು ಮಕ್ಕಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕ ಸೇರಿ ಕಾರಿನಲ್ಲಿದ್ದ ಐದು ಜನ ದುರ್ಮರಣ ಹೊಂದಿದ್ದಾರೆ. ಮೃತ ಚಾಲಕನ ಹೆಸರು ಸಕಾರಾಂ ವೀರ್ (54).ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು, ಅಫಜಲಪುರದ ಕಡೆಯಿಂದ ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ದತ್ತಾತ್ರೇಯನ ದರ್ಶನ ಮುಗಿಸಿ ಬರುತ್ತಿದ್ದ ಕಾರಣ ನಿದ್ದೆ ಮಂಪರು […]

ಕಲಬುರಗಿ: ಭೀಕರ ಅಪಘಾತಕ್ಕೆ 5 ಮಂದಿ ಬಲಿ Read More »

ಮತ್ತೊಂದು ಕ್ಯಾಪ್ಟರ್ ಪತನ| ಪೈಲಟ್ ಸಾವು

ಸಮಗ್ರ ನ್ಯೂಸ್: ಶುಕ್ರವಾರ ಉತ್ತರ ಕಾಶ್ಮೀರದ ಗುರೇಜ್ ಸೆಕ್ಟರ್‌ನಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡಿದ್ದು, ಅದರ ಪೈಲಟ್ ಸಾವನ್ನಪ್ಪಿದ್ದಾರೆ ಮತ್ತು ಸಹ ಪೈಲಟ್ ಗಾಯಗೊಂಡಿದ್ದಾರೆ. ಹೆಲಿಕಾಪ್ಟರ್ ಅಸ್ವಸ್ಥ ಬಿಎಸ್‌ಎಫ್ ಸಿಬ್ಬಂದಿಯನ್ನು ಕರೆದುಕೊಂಡು ಹೋಗಲು ಹೊರಟಿತ್ತು ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬದುಕುಳಿದವರನ್ನು ಪತ್ತೆ ಮಾಡುವ ಕಾರ್ಯಾಚರಣೆಗಳು ನಡೆಯುತ್ತಿವೆ, ತಂಡಗಳನ್ನು ಕಾಲ್ನಡಿಗೆಯಲ್ಲಿ ಕಳುಹಿಸಲಾಗಿದೆ, ಆದರೆ ವಾಯು ವಿಚಕ್ಷಣ ತಂಡಗಳು ಬದುಕುಳಿದವರನ್ನು ಹುಡುಕಳು ಪರಿಸ್ಥಿತಿ ಅನುಕೂಲವಾಗಿಲ್ಲ ಎಂದು ಹೇಳಲಾಗುತ್ತಿದೆ. ಗಾಯಗೊಂಡ ಪೈಲಟ್‌ನನ್ನು ವೈದ್ಯಕೀಯ ಸೌಲಭ್ಯಕ್ಕೆ ಸ್ಥಳಾಂತರಿಸಲಾಗಿದೆ. ಅಪಘಾತದ

ಮತ್ತೊಂದು ಕ್ಯಾಪ್ಟರ್ ಪತನ| ಪೈಲಟ್ ಸಾವು Read More »

ರಾಜ್ಯವನ್ನೂ ಕಾಂಗ್ರೆಸ್ ಮುಕ್ತ ಮಾಡ್ತೇವೆ – ವಿಪಕ್ಷದ ಕಾಲೆಳೆದ ಬಿ.ಎಸ್ ಯಡಿಯೂರಪ್ಪ

ಸಮಗ್ರ ನ್ಯೂಸ್: ಕಾಂಗ್ರೆಸ್ ಮುಕ್ತ ಎನ್ನುವುದಕ್ಕೆ ಪಂಚರಾಜ್ಯ ಚುನಾವಣೆ ಉದಾಹರಣೆ. ದೇಶದಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಮಾಡುತ್ತೇವೆ. ಮೋದಿ ಜೊತೆ ಜನ ಇದ್ದಾರೆಂಬುದಕ್ಕೆ ಈ ಫಲಿತಾಂಶ ಸಾಕ್ಷಿ’ ಎಂದು ಬಿಎಸ್‌ವೈ ವಿಪಕ್ಷಗಳ ಕಾಲೆಳೆದಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ 4 ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ನಾಯಕರು ಖುಷಿಯಲ್ಲಿದ್ದಾರೆ. ವಿಧಾನಸಭೆಯಲ್ಲಿ ಮಾಜಿ ಸಿಎಂಗಳ ಟಾಕ್ ವಾರ್ ಮುಂದುವರೆದಿದೆ. ‘ಪಂಚರಾಜ್ಯ ಚುನಾವಣೆ ಗೆಲುವು ನಮ್ಮ ವಿಶ್ವಾಸ ಹೆಚ್ಚಿಸಿದೆ. ರಾಜ್ಯದಲ್ಲಿ ಸಾಮೂಹಿಕ ನಾಯಕತ್ವದಡಿಯಲ್ಲಿ ರಾಜ್ಯ ಪ್ರವಾಸ ಮಾಡುತ್ತೇವೆ. 135

ರಾಜ್ಯವನ್ನೂ ಕಾಂಗ್ರೆಸ್ ಮುಕ್ತ ಮಾಡ್ತೇವೆ – ವಿಪಕ್ಷದ ಕಾಲೆಳೆದ ಬಿ.ಎಸ್ ಯಡಿಯೂರಪ್ಪ Read More »

ಸುಳ್ಯ: ಸಂಸದರ ಆದರ್ಶ ಗ್ರಾಮದಲ್ಲಿ ನುಂಗಣ್ಣರ ಕಾರುಬಾರು| ಶಾಲಾ ಜಾಗಕ್ಕೆ ಕನ್ನ; ಗ್ರಾಮಸ್ಥರಿಂದ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೂರು

ಸಮಗ್ರ ನ್ಯೂಸ್: ಶಾಲೆಯ ಜಾಗಕ್ಕೆ ಕನ್ನ ಹಾಕಿ ಅತಿಕ್ರಮಣ ಮಾಡುವುದನ್ನು ನಿಲ್ಲಿಸಲು ಗ್ರಾಮಸ್ಥರು ಪ್ರಧಾನಮಂತ್ರಿಗಳ ಮೊರೆ ಹೋದ ಘಟನೆ ಸಂಸದ ನಳಿನ್ ಕುಮಾರ್ ರವರ ಆದರ್ಶ ಗ್ರಾಮ ಬಳ್ಪದಲ್ಲಿ ನಡೆದಿದೆ. ಕಳೆದ 7 ವರ್ಷಗಳಿಂದ ಶಾಲೆಯ ಜಮೀನನ್ನು ಉಳಿಸುವ ನಿಟ್ಟಿನಲ್ಲಿ ಹಲವು ರೀತಿಯ ಹೋರಾಟ ನಡೆಸಿಕೊಂಡು ಬರುತ್ತಿರುವ ಗ್ರಾಮಸ್ಥರಿಗೆ ಈವರೆಗೂ ನ್ಯಾಯ ಸಿಗದೇ ಇರುವುದು ಇದೀಗ ಬೆಳಕಿಗೆ ಬಂದಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರ ದತ್ತು ಗ್ರಾಮವಾದ ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇನ್ಯ ಹಿರಿಯ

ಸುಳ್ಯ: ಸಂಸದರ ಆದರ್ಶ ಗ್ರಾಮದಲ್ಲಿ ನುಂಗಣ್ಣರ ಕಾರುಬಾರು| ಶಾಲಾ ಜಾಗಕ್ಕೆ ಕನ್ನ; ಗ್ರಾಮಸ್ಥರಿಂದ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೂರು Read More »

ಆಂಟಿಯ ಕಾಮತೀಟೆಗೆ ಇತಿಶ್ರೀ ಹಾಡಿದ ಹದಿನಾಲ್ಕರ ಪೋರ| ಯಾರೂ ಸಿಕ್ಕಿಲ್ಲ ಎಂದು ಮಗನ ವಯಸ್ಸಿನ ಹುಡುಗನ ಬಳಸಿಕೊಂಡಿದ್ದ ‘ಮಾಯಾಂಗನೆ’| ಹೀಗೊಂದು “ಶೀಲಾ ಕಿ ಜವಾನಿ”

ಸಮಗ್ರ ಡಿಜಿಟಲ್ ‌ಡೆಸ್ಕ್: ಕಳೆದ ಒಂದೆರಡು ದಿನಗಳಿಂದ ಚೆನ್ನೈ ದಿನಪತ್ರಿಕೆಗಳಲ್ಲಿ ಮಹಿಳೆಯೊಬ್ಬಳ ಕೊಲೆಯ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಅವಳ ಕೊಲೆ ಯ ಹಿಂದೆ ಬಿದ್ದ ಪೊಲೀಸರಿಗೆ ಊಹಿಸಿಕೊಳ್ಳಲೂ ಸಾಧ್ಯವಾಗದಂಥ ಮಾಹಿತಿ ದೊರೆತಿದೆ. ಹದಿನಾಲ್ಕರ ಪೋರನೋರ್ವ ಈ ಬಿಹಾರದ ಮೂಲದ ಮಹಿಳೆಯನ್ನು ಕೊಲೆಗೈದ ವಿಚಾರ ಬೆಳಕಿಗೆ ಬಂದಿದೆ. ಕಾರಣ ಈ ಶೀಲಾಳ ಕಾಮದಾಹ..! ಮಿಥುನ್ ಎಂಬಾತನ ಜೊತೆಗೆ ಶೀಲಾ ವಿವಾಹವಾಗಿತ್ತು. ಈ ದಂಪತಿಗೆ ಮೂವರು ಮಕ್ಕಳೂ ಇದ್ದರು. ಈ ನಡುವೆ ಉದ್ಯೋಗ ಹುಡುಕಿಕೊಂಡು ದಂಪತಿ ತಮಿಳುನಾಡಿಗೆ ಬರುತ್ತಾರೆ. ಗಂಡ

ಆಂಟಿಯ ಕಾಮತೀಟೆಗೆ ಇತಿಶ್ರೀ ಹಾಡಿದ ಹದಿನಾಲ್ಕರ ಪೋರ| ಯಾರೂ ಸಿಕ್ಕಿಲ್ಲ ಎಂದು ಮಗನ ವಯಸ್ಸಿನ ಹುಡುಗನ ಬಳಸಿಕೊಂಡಿದ್ದ ‘ಮಾಯಾಂಗನೆ’| ಹೀಗೊಂದು “ಶೀಲಾ ಕಿ ಜವಾನಿ” Read More »

ಮಂಗಳೂರು: ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಬೈಕ್; ಎಡಮಂಗಲದ ಯುವಕ ಸಾವು

ಸಮಗ್ರ ನ್ಯೂಸ್: ಬಪ್ಪನಾಡು ದೇವಸ್ಥಾನ ಸಮೀಪ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತಪಟ್ಟ ಘಟನೆ ಮಾ.9 ರಂದು ನಡೆದಿದೆ. ಕಡಬ ತಾಲೂಕಿನ ಎಡಮಂಗಲದ ದೋಣಿಮನೆ ನಿವಾಸಿ ಸಚಿನ್ ಎಂಬವರು ಮೃತಪಟ್ಟ ದುರ್ದೈವಿ. ಮಂಗಳೂರಿನಲ್ಲಿ ಸಿವಿಲ್ ಇಂಜನಿಯರ್ ಆಗಿರುವ ಸಚಿನ್ ಮುಲ್ಕಿ ಸಮೀಪದ ದೇವಸ್ಥಾನಕ್ಕೆ ಮಾ.8ರಂದು ಜಾತ್ರೆಗೆ ತೆರಳಿ ಬೆಳಿಗ್ಗೆ ಬರುತಿದ್ದಾಗ ಬಪ್ಪನಾಡು ದೇವಸ್ಥಾನ ಸಮೀಪ ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿಯಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾ.9 ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು: ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಬೈಕ್; ಎಡಮಂಗಲದ ಯುವಕ ಸಾವು Read More »

ಪಂಚರಾಜ್ಯ ಫಲಿತಾಂಶ ಫೈನಲ್|ಮೂರು ಭದ್ರ ಕೋಟೆಗಳಲ್ಲಿ ಮತ್ತೆ ಕೇಸರಿ | ಪಂಜಾಬ್ ನಲ್ಲಿ ‘ಕೈ’ ತಪ್ಪಿಸಿ ‘ಆಪ್’ ಲಾಂಚ್ ಮಾಡಿದ ಕೇಜ್ರಿ|ಗೋವಾದಲ್ಲಿ ಆತಂತ್ರ | ಕಮಲ ಅರಳಿಸುತ್ತಾರಾ ದೇವೇಂದ್ರ….?

ಸಮಗ್ರ ನ್ಯೂಸ್: ಬಹುನಿರೀಕ್ಷಿತ ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಮೂರು ರಾಜ್ಯಗಳಲ್ಲಿ ಮತ್ತೆ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಇನ್ನುಳಿದಂತೆ ಕಾಂಗ್ರೆಸ್ ಭದ್ರಕೋಟೆ ಪಂಜಾಬಿನಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ದೆಹಲಿಯ ನಂತರ ದೇಶದ ಇನ್ನೊಂದು ರಾಜ್ಯದಲ್ಲಿ ಸರಕಾರ ರಚಿಸಲು ಹಾತೊರೆಯುತ್ತಿದೆ. ಇತ್ತ ಗೋವಾದ ಹೆಚ್ಚು ಸ್ಥಾನಗಳಲ್ಲಿ ಗೆದ್ದು, ಸಂಪೂರ್ಣ ಬಹುಮತ ಸಾಭೀತುಗೊಳಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ಶುರುಮಾಡಿದೆ. ಉತ್ತರಪ್ರದೇಶದಲ್ಲಿ ನಿರೀಕ್ಷೆಯಂತೆಯೇ

ಪಂಚರಾಜ್ಯ ಫಲಿತಾಂಶ ಫೈನಲ್|ಮೂರು ಭದ್ರ ಕೋಟೆಗಳಲ್ಲಿ ಮತ್ತೆ ಕೇಸರಿ | ಪಂಜಾಬ್ ನಲ್ಲಿ ‘ಕೈ’ ತಪ್ಪಿಸಿ ‘ಆಪ್’ ಲಾಂಚ್ ಮಾಡಿದ ಕೇಜ್ರಿ|ಗೋವಾದಲ್ಲಿ ಆತಂತ್ರ | ಕಮಲ ಅರಳಿಸುತ್ತಾರಾ ದೇವೇಂದ್ರ….? Read More »

ಯುದ್ದಭೂಮಿಯ ಕಹಿ ಅನುಭವಗಳನ್ನು ಬಿಚ್ಚಿಟ್ಟ ಉಡುಪಿಯ ಆನಿಫ್ರೆಡ್ ಡಿಸೋಜಾ

ಸಮಗ್ರ ನ್ಯೂಸ್: ಉಕ್ರೇನ್ ನಲ್ಲಿ ದಕ್ಷಿಣ ಭಾರತೀಯರಾದ ನಮಗೆ ಯುದ್ಧದ ಮೊದಲ ಅನುಭವವಾಯಿತು. ಸಾವು ಗೆದ್ದು ಬಂದ ಅನುಭವವಾಯಿತು ಎಂದು ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿನಿ ಅನೀಫ್ರೆಡ್ ಡಿಸೋಜ ಕಹಿ ಅನುಭವವನ್ನು ಹಂಚಿಕೊಂಡಿದ್ದಾಳೆ. ದೈಜಿವರ್ಲ್ಡ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅನೀಫ್ರೆಡ್, ತಂದೆ ತಾಯಿಯನ್ನು ನೋಡುವ ಆಸೆಯಿಂದ ನಾನು ಮತ್ತೆ ಬದುಕಿ ಬಂದಿದ್ದೇನೆ ಎಂದು ಹೇಳಿದ್ದಾರೆ. ಖಾರ್ಕೀವ್ ಕೀವ್ ಗೆ ವಿಮಾನ ಹೆಲಿಕಾಪ್ಟರ್ ತೆರಳುವ ಪರಿಸ್ಥಿತಿ ಇರಲಿಲ್ಲ. ಈ ಕಾರಣದಿಂದ ಕಷ್ಟವಾಯಿತು. ನಮಗೆ ಭಾರತದ ಮೇಲೆ ಪ್ರೀತಿ ಇತ್ತು.

ಯುದ್ದಭೂಮಿಯ ಕಹಿ ಅನುಭವಗಳನ್ನು ಬಿಚ್ಚಿಟ್ಟ ಉಡುಪಿಯ ಆನಿಫ್ರೆಡ್ ಡಿಸೋಜಾ Read More »

ಭೀಕರ ಅಪಘಾತ; ಸಂಸದರ ಪುತ್ರ ಸಾವು

ಸಮಗ್ರ ನ್ಯೂಸ್: ರಾಜ್ಯಸಭಾ ಸದಸ್ಯ ಎನ್​​.ಆರ್​. ಇಳಂಗೋವನ್ ಅವರ ಪುತ್ರ ರಾಕೇಶ್​ (22) ಗುರುವಾರ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಸಂಸದರ ಪುತ್ರ ಪುದುಚೇರಿಯಿಂದ ಚೆನ್ನೈಗೆ ಹೆಚ್ಚು ಪ್ರಯಾಣಿಕರೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು.ನಿಯಂತ್ರಣ ತಪ್ಪಿದ ಕಾರು ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತದ ಸಂಭವಿಸಿದೆ. ರಾಕೇಶ್​ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಪ್ರಯಾಣಿಕ ಗಂಭೀರವಾರ ಗಾಯಗೊಂಡಿದ್ದಾರೆ.‘ಘಟನೆಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಾಕೇಶ್​

ಭೀಕರ ಅಪಘಾತ; ಸಂಸದರ ಪುತ್ರ ಸಾವು Read More »

ಕ್ಯಾಮೆರಾ ಕಣ್ಣಲ್ಲಿ ಬಂಧಿಯಾದ ಬಲೂನು ಮಾರುತ್ತಿದ್ದ ಹುಡುಗಿ ‌ಈಗ ಮೋಡೆಲ್| ಇಂಟರ್ನೆಟ್ ಸೆನ್ಸೇಶನ್ ಆಗಿ ಬದಲಾದ ಇಂಟ್ರೆಸ್ಟಿಂಗ್ ಕಥೆ!

ಸಮಗ್ರ ಡಿಜಿಟಲ್ ಡೆಸ್ಕ್: ಕೇರಳದ ಬೀದಿ ವ್ಯಾಪಾರಿ ಹುಡುಗಿ ತನ್ನ ಮೇಕ್ ಓವರ್‌ನ ಫೋಟೋಗಳು ವೈರಲ್ ಆದ ನಂತರ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾಳೆ. ಕಣ್ಣಲ್ಲೇ ಕೊಲ್ಲುವ ಈ ಹುಡುಗಿ ಹೆಸರು ಕಿಸ್ಬು. ಕೇರಳದ ದೇವಸ್ಥಾನದ ಬಳಿ ಬಲೂನ್ ಮಾರಾಟ ಮಾಡುತ್ತಿದ್ದಾಗ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಕಣ್ಣಿಗೆ ಬಿದ್ದಿದ್ದಾಳೆ. ಆಕೆ ಮುಗ್ದತೆ, ಚೆಲುವು ಕ್ಯಾಮೆರಾ ಕಣ್ಣಿನಲ್ಲಿ ಮೋಡಿ ಮಾಡಿದೆ. ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರಕಟಿಸಿದ್ದಾರೆ. ಆಕೆಯನ್ನು ಗಮನಿಸಿದ ಅನೇಕರು ಆಕೆಯ ಪಾಲಿಗೆ ಹೊಸ ಅದೃಷ್ಟವನ್ನೇ

ಕ್ಯಾಮೆರಾ ಕಣ್ಣಲ್ಲಿ ಬಂಧಿಯಾದ ಬಲೂನು ಮಾರುತ್ತಿದ್ದ ಹುಡುಗಿ ‌ಈಗ ಮೋಡೆಲ್| ಇಂಟರ್ನೆಟ್ ಸೆನ್ಸೇಶನ್ ಆಗಿ ಬದಲಾದ ಇಂಟ್ರೆಸ್ಟಿಂಗ್ ಕಥೆ! Read More »