ಏಷ್ಯಾ ಕಪ್ ಕ್ರಿಕೆಟ್ ದಿನಾಂಕ ಪ್ರಕಟ| ಭಾರತಕ್ಕೆ ಪಾಕಿಸ್ತಾನವೇ ಎದುರಾಳಿ
ಸಮಗ್ರ ನ್ಯೂಸ್: ಕೊಲೊಂಬೋದಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಏಷ್ಯಾಕಪ್ ಕ್ರಿಕೆಟ್ ಗೆ ದಿನಾಂಕ ನಿಗದಿಗೊಳಿಸಲಾಗಿದೆ. ಆಗಸ್ಟ್ 27 ರಿಂದ ಟೂರ್ನಿ ಆರಂಭವಾಗಲಿದ್ದು, ಸೆಪ್ಟೆಂಬರ್ 11 ರಂದು ಫೈನಲ್ ಪಂದ್ಯ ನಡೆಯಲಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಭಾಗವಹಿಸುವುದು ಖಚಿತವಾಗಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಹಾಂಗ್ ಕಾಂಗ್, ಕುವೈತ್, ಸಿಂಗಾಪುರ್, ಯುಎಇ ತಂಡಗಳು ಸೆಣಸಲಿದ್ದು, ಗೆದ್ದ ಒಂದು ತಂಡ ಏಷ್ಯಾ ಕಪ್ ಗೆ ಅರ್ಹತೆ ಪಡೆಯಲಿದೆ. ಟಿ20 […]
ಏಷ್ಯಾ ಕಪ್ ಕ್ರಿಕೆಟ್ ದಿನಾಂಕ ಪ್ರಕಟ| ಭಾರತಕ್ಕೆ ಪಾಕಿಸ್ತಾನವೇ ಎದುರಾಳಿ Read More »