ವಿಟ್ಲ: ಬಲ್ಲಮಲೆ ಗುಡ್ಡದಲ್ಲಿ ಯುವಜೋಡಿಯ ರಾಸಲೀಲೆ| ಮಟಮಟ ಬಿಸಿಲಲ್ಲೂ ಇದೆಂತಾ ”ಹೀಟ್” ಮರ್ರೆ?

ಸಮಗ್ರ ನ್ಯೂಸ್: ವಿಟ್ಲ ತಾಲೂಕಿನ ಅನಂತಾಡಿ ಗ್ರಾಮದ ಬಲ್ಲಮಲೆ ಗುಡ್ಡದಲ್ಲಿ ಮೈಮರೆತು ರಾಸಲೀಲೆ ನಡೆಸುತ್ತಿದ್ದ ಯುವಜೋಡಿಯೊಂದು ಪೊಲೀಸ್ ವಶವಾಗಿದೆ. ಗುಡ್ಡದ ಮರೆಯಲ್ಲಿ ಮೈ ಮರೆತು ‘ಕರ್ತವ್ಯ ನಿರತ ‘ ರಾಗಿದ್ದ ಮುಸ್ಲಿಂ ಜೋಡಿಗಳಿಬ್ಬರ ಸಂಗತಿ ಊರವರ ಮೂಲಕ ಬೆಳಕಿಗೆ ಬಂದಿದ್ದು, ಸುಡು ಬಿಸಿಲನ್ನು ಕೂಡಾ ಲೆಕ್ಕಿಸದೆ ರಾಸಲೀಲೆ ನಡೆಸುತ್ತಿದ್ದುದಾಗಿ‌ ತಿಳಿದುಬಂದಿದೆ. ಹಾಡಹಗಲೇ ಜೋಡಿಯು ರಾಸಲೀಲೆಯಲ್ಲಿ ನಿರತರಾಗಿದ್ದನ್ನು ಕಂಡ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

Ad Widget ... ..

ಮಾಹಿತಿ ತಿಳಿದು ಕಾರ್ಯಪ್ರವೃತ್ತರಾದ ಪೊಲೀಸರು ಗುಡ್ಡ ತಲುಪಿ ಈ ಜೋಡಿಯನ್ನು ಪೊದೆಗಳ ಹಿಂದೆ ಪತ್ತೆ ಮಾಡಿದ್ದಾರೆ. ಜೋಡಿಯ ಜತೆಗೆ ಈಗ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Ad Widget

Leave a Comment

Your email address will not be published. Required fields are marked *