Ad Widget .

ಪಿಎಫ್ ಮೇಲೆ ತೆರಿಗೆ ಹೊರೆ| ಎ.1ರಿಂದಲೇ ನಿಯಮ ಜಾರಿ

Ad Widget . Ad Widget .

ಸಮಗ್ರ ನ್ಯೂಸ್: ನೌಕರರ ಭವಿಷ್ಯ ನಿಧಿ(ಇಪಿಎಫ್) ದೇಣಿಗೆ ಮೇಲೆ 2.5 ಲಕ್ಷ ರೂ. ಮೇಲ್ಪಟ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಏಪ್ರಿಲ್ 1 ರಿಂದ ನಿಯಮ ಜಾರಿಗೆ ಬರಲಿದೆ.

Ad Widget . Ad Widget .

ಪಿಎಫ್ ಖಾತೆಗಳನ್ನು ತೆರಿಗೆ ಖಾತೆ ಮತ್ತು ತೆರಿಗೆ ರಹಿತ ದೇಣಿಗೆ ಖಾತೆಗಳೆಂದು ವರ್ಗೀಕರಣ ಮಾಡಲಾಗುತ್ತದೆ. ಖಾಸಗಿ ಉದ್ಯೋಗಿಗಳು 5 ಲಕ್ಷ ರೂ. ಪಿಎಫ್ ಖಾತೆಗೆ ಜಮಾ ಮಾಡಿದರೆ, 2.5 ಲಕ್ಷ ರೂಪಾಯಿ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಸರ್ಕಾರಿ ಉದ್ಯೋಗಿಗಳು ಪಿಎಫ್ ಖಾತೆ ಜನರಲ್ ಪಿಎಫ್ ಆಗಿದ್ದು, 5 ಲಕ್ಷ ರೂಪಾಯಿಯನ್ನು ಅವರೇ ಪಾವತಿಸುತ್ತಾರೆ. ಸರ್ಕಾರಿ ಉದ್ಯೋಗಿ ಖಾತೆಗೆ 6 ಲಕ್ಷ ರೂಪಾಯಿ ಜಮಾ ಆದರೆ, ಒಂದು ಲಕ್ಷ ರೂಪಾಯಿಗೆ ಮಾತ್ರ ತೆರಿಗೆ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *