ಸಮಗ್ರ ನ್ಯೂಸ್: ಕೂದಲು ಉದುರುವಿಕೆ ಕೊಂಚವಾದಲ್ಲಿ ಕೆಲವು ಕೂದಲಿನ ಫಾಲಿಕಲ್ ಉದುರುತ್ತದೆ ಅದಕ್ಕೆ ಭಯಪಡಬೇಕಾಗಿಲ್ಲ ಆದರೆ ಅದು ಜಸ್ತಿಯಾದಲ್ಲಿ ಅದರ ಬಗ್ಗೆ ಯೋಚನೆ ಅಗತ್ಯ
ಎಲ್ಲರಿಗೂ ಬರುವ ಒಂದು ಪ್ರಶ್ನೆ ಏಕೆ ನನಗೆ ಮಾತ್ರ ಕೂದಲು ಉದುರುವುದು ???
೧.ವಂಶಪಾರಂಪರ್ಯ
೨.ಹೆಚ್ಚಿನ ಔಷದಿ /ಔಷಧಿಗಳ ಅದ್ದ ಪರಿಣಾಮ
ಕ್ಯಾನ್ಸರ್ ,ಡಿಪ್ರೆಶನ್ , ಹೃದಯ ಸಮಸ್ಯೆ , ಅಧಿಕ ರಕ್ತದೊತ್ತಡ ಇಂತಹ ಮದ್ದುಗಳನ್ನು ಅತ್ಯಧಿಕ ಅಥವಾ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ . ಅದರ ಅಡ್ಡ ಪರಿಣಾಮವಾಗಿ ಹೋದಳು ಉದುರ ಬಹುದು.
೩.ಜೀವನ ಶೈಲಿಯ ತೊಂದರೆ
ಅತ್ಯಂತ ಹೆಚ್ಚಿನ ಆಲೋಚನೆ ಮಾನಸಿಕ ಒತ್ತಡ ಇತ್ಯಾದಿ ಮಾನಸಿಕ ಅಥವಾ ಮನಸ್ಸಿಗೆ ಹೊಂದಿಕೊಂಡಿರುವ ತೊಂದರೆಯಾದಲ್ಲಿ ಕೂದಲು ಉದುರಬಹುದು.
೪.ಜಿದ್ದು ನೀರಿನಿಂದ
ಇದರಲ್ಲಿ ಹೆಚ್ಚು ಕ್ಯಾಲ್ಸಿಯಂ , ಮಗ್ನೆಸಿಯಮ್ ಮತ್ತು ಮಿನರಲ್ಸ್ ಇದರಲ್ಲಿ ಯಾವುದೇ ಒಂದು ಜಸ್ತಿಯಿದ್ದಲ್ಲಿ ಕೂದಲಿಗೆ ಅಡ್ಡ ಪರಿಣಾಮವಾದೀತು .
ತಡೆಗಟ್ಟುವುದು ಹೇಗೆ ???
A.ಯಾವುದೇ ತರಹದ ಕೂದಲು ಎಳೆದು ಮಾಡುವ ಕೇಶ ಅಲಂಕಾರ ಮಾಡುವುದನ್ನು ಕಡಿಮೆ ಮಾಡಿ.
B.ಹೆಚ್ಚಿನ ರಾಸಾಯನಿಕ ಪದಾರ್ಥಗಳನ್ನು ಕೂದಲಿಗೆ ಉಪಯೋಗಿಸುವುದು.
C. ನಿಮ್ಮ ಕೇಶದ ಅನುಸಾರವಾಗಿ ಎಣ್ಣೆ & ಶ್ಯಾಂಪೂ ಬಳಸುವುದು.
ಹೋಮಿಯೋಪಥಿಯಲ್ಲಿ ಕಡಿಮೆ ಆಗುತ್ತಾ ???
ಹೋಮಿಯೋಪಥಿಯಲ್ಲಿ ಇದಕ್ಕೆ ಸೂಕ್ತ ಪರಿಣಾಮವಿದ್ದು ಅದರೊಡನೆ ಅರ್ನಿಕಾ ಹೈರಾಯಿಲ್ ಎಲ್ಲ ತರಹನಾದ ಕೂದಲಿಗೂ ಹೊಂದಿಕೊಳ್ಳುತ್ತದೆ…
ಹೆಚ್ಚಿನ ಮಾಹಿತಿಗಾಗಿ…