Ad Widget .

ಕಾಲೇಜಿನ ಬಳಿ ಬುರ್ಖಾ ಹಾಕಿಕೊಂಡು ಯುವತಿಯರ ಕೈಹಿಡಿದು ಮಾತನಾಡಿಸುತ್ತಿದ್ದ ಯುವಕ!

Ad Widget . Ad Widget .

ಸಮಗ್ರ ನ್ಯೂಸ್: ಕಾಲೇಜು ಆವರಣದೊಳಗೆ ಬುರ್ಖಾ ಹಾಕಿಕೊಂಡು ಯುವಕನೋರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಘಟನೆ ಉತ್ತರಪ್ರದೇಶದ ನಜೀಬಾಬಾದ್ ಮಹಾವಿದ್ಯಾಲಯದ ಬಳಿ ನಡೆದಿದೆ.

Ad Widget . Ad Widget .

ಬುರ್ಖಾ ಹಾಕಿಕೊಂಡಿರುವದರಿಂದ ಜನರು ಯುವಕನನ್ನು ಹೆಣ್ಣು ಎಂದು ತಿಳಿದಿದ್ದರು. ಅದರ ನಂತರ ಅವನಲ್ಲಿ ಪುರುಷರ ಧ್ವನಿ ಕೇಳಿ ಬುರ್ಖಾ ತೆಗೆಯಲಾಗಿದೆ.

ಆರೋಪಿ ಕಳೆದ 3 ದಿನಗಳಿಂದ ಬುರ್ಖಾ ಮತ್ತು ಮಾಸ್ಕ್ ಹಾಕಿಕೊಂಡು ನಿರಂತರ ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದ. ಅವನು ಬಸ್ಸಿನಲ್ಲಿ ಮಹಿಳಾ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದಾನೆ. ಮಹಿಳೆಯರಿಗೆ ಸ್ಪರ್ಶಿಸಿ ಕಿರುಕುಳಕ್ಕೆ ಯತ್ನಿಸಿದ್ದ. ಇದೀಗ ಜನರು ಅವನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

Leave a Comment

Your email address will not be published. Required fields are marked *